ಈದುಲ್ ಫಿತ್ರ್ ಹಬ್ಬ ಘೋಷಣೆ ಹಿನ್ನಲೆ : ದ.ಕ. ಜಿಲ್ಲೆಯಲ್ಲಿ ಶುಕ್ರವಾರ (ಮಾರ್ಚ್ 20) ಸಾರ್ವತ್ರಿಕ ರಜೆ ಎಂದು ಡೀಸಿ ಆದೇಶ
ಮಂಗಳೂರು, ಮಾರ್ಚ್ 19, 2026 (ಕರಾವಳಿ ಟೈಮ್ಸ್) : ಚಂದ್ರದರ್ಶನವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಈದುಲ್ ಫಿತರ್ ಹಬ್ಬ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಮಾರ್ಚ್ 20 ರಂದು ಶುಕ್ರವಾರ ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಚ್ ವಿ ದರ್ಶನ್ ಆದೇಶಿಸಿದ್ದಾರೆ.
Item Reviewed: ಈದುಲ್ ಫಿತ್ರ್ ಹಬ್ಬ ಘೋಷಣೆ ಹಿನ್ನಲೆ : ದ.ಕ. ಜಿಲ್ಲೆಯಲ್ಲಿ ಶುಕ್ರವಾರ (ಮಾರ್ಚ್ 20) ಸಾರ್ವತ್ರಿಕ ರಜೆ ಎಂದು ಡೀಸಿ ಆದೇಶ
Rating: 5
Reviewed By: karavali Times
0 comments:
Post a Comment