ಎಲೆಕಕ್ಟ್ರಾನಿಕ್ ಸಿಟಿ ಪೊಲೀಸರ ಕಾರ್ಯಾಚರಣೆ : ಬೈಕ್ ವೀಲ್ಹಿಂಗ್ ಮಾಡುತ್ತಿದ್ದ 17 ಯುವಕರ ಬಂಧನ - Karavali Times ಎಲೆಕಕ್ಟ್ರಾನಿಕ್ ಸಿಟಿ ಪೊಲೀಸರ ಕಾರ್ಯಾಚರಣೆ : ಬೈಕ್ ವೀಲ್ಹಿಂಗ್ ಮಾಡುತ್ತಿದ್ದ 17 ಯುವಕರ ಬಂಧನ - Karavali Times

728x90

6 September 2020

ಎಲೆಕಕ್ಟ್ರಾನಿಕ್ ಸಿಟಿ ಪೊಲೀಸರ ಕಾರ್ಯಾಚರಣೆ : ಬೈಕ್ ವೀಲ್ಹಿಂಗ್ ಮಾಡುತ್ತಿದ್ದ 17 ಯುವಕರ ಬಂಧನ

 


ಬೆಂಗಳೂರು (ಕರಾವಳಿ ಟೈಮ್ಸ್) : ನಗರದ ನೈಸ್ ರಸ್ತೆ ಹಾಗೂ ಹೊಸೂರು ಮುಖ್ಯ ರಸ್ತೆಯಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ 17 ಯುವಕರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

 ಇರ್ಷಾದ್ (24), ಉಮ್ರಾಜ್ (24), ರವಿಕುಮಾರ್ (24), ಅಜೀತ್ (20), ದ್ರಾವಿಡ್(21), ಪ್ರಶಾಂತ್ (21) ಮಂಜುನಾಥ್ (19), ರಂಜಿತ್ ( 21), ಅಸ್ಲಂ (18) ರಹ್ಮಾನ್ ಖಾನ್ ಸೇರಿ 17 ಯುವಕರನ್ನು ಬೈಕ್ ಸಹಿತ ಪೊಲೀಸರು 

ವಿಶೇಷ ಕಾರ್ಯಾಚರಣೆ ನಡೆಸಿ ನಗರದ ನೈಸ್ ರಸ್ತೆ ಹಾಗೂ ಹೊಸೂರು ಮುಖ್ಯ ರಸ್ತೆಯಲ್ಲಿ ಬಂಧಿಸಿದ್ದಾರೆ.









  • Blogger Comments
  • Facebook Comments

0 comments:

Post a Comment

Item Reviewed: ಎಲೆಕಕ್ಟ್ರಾನಿಕ್ ಸಿಟಿ ಪೊಲೀಸರ ಕಾರ್ಯಾಚರಣೆ : ಬೈಕ್ ವೀಲ್ಹಿಂಗ್ ಮಾಡುತ್ತಿದ್ದ 17 ಯುವಕರ ಬಂಧನ Rating: 5 Reviewed By: karavali Times
Scroll to Top