ಕಿಡ್ನಿ ವೈಫಲ್ಯಗೊಂಡ ವ್ಯಕ್ತಿಗೆ ಗ್ಯಾರೇಜ್ ಮಾಲಕರ ಸಂಘದಿಂದ ಸಹಾಯಧನ ಹಸ್ತಾಂತರ - Karavali Times ಕಿಡ್ನಿ ವೈಫಲ್ಯಗೊಂಡ ವ್ಯಕ್ತಿಗೆ ಗ್ಯಾರೇಜ್ ಮಾಲಕರ ಸಂಘದಿಂದ ಸಹಾಯಧನ ಹಸ್ತಾಂತರ - Karavali Times

728x90

8 March 2021

ಕಿಡ್ನಿ ವೈಫಲ್ಯಗೊಂಡ ವ್ಯಕ್ತಿಗೆ ಗ್ಯಾರೇಜ್ ಮಾಲಕರ ಸಂಘದಿಂದ ಸಹಾಯಧನ ಹಸ್ತಾಂತರ

ಬಂಟ್ವಾಳ, ಮಾ. 08, 2021 (ಕರಾವಳಿ ಟೈಮ್ಸ್) : ಎರಡು ಕಿಡ್ನಿಗಳನ್ನು ಕಳೆದುಕೊಂಡ ತಾಲೂಕಿನ ಮೊಗರ್ನಾಡು ನಿವಾಸಿ ಸತೀಶ್ ಅವರಿಗೆ ಗ್ಯಾರೇಜು ಮಾಲಕರ ಸಂಘದ ಸದಸ್ಯರು ವೈಯುಕ್ತಿಕ ನೆಲೆಯಲ್ಲಿ ಸಂಗ್ರಹಿಸಿದ 15 ಸಾವಿರ ರೂಪಾಯಿ ಧನಸಹಾಯವನ್ನು ಇತ್ತೀಚೆಗೆ ಭಂಡಾರಿ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆ ಸಂದರ್ಭ ಹಸ್ತಾಂತರಿಸಿದರು. ಈ ಸಂಧರ್ಭ ಸಂಘದ ಅಧ್ಯಕ್ಷ ಅಣ್ಣು ಪೂಜಾರಿ, ಪದಾಧಿಕಾರಿಗಳಾದ ಸುಧಾಕರ್ ಸಾಲ್ಯಾನ್, ಸತೀಶ್ ಮೆಲ್ಕಾರ್, ದಯಾನಂದ ಮೊಗರ್ನಾಡು, ರಾಜೇಶ್ ಕುಲಾಲ್, ರಾಜೇಶ್ ಸಾಲ್ಯಾನ್, ಮೊನಂದ ರಂಗೇಲ್, ರಾಮ ಆಲಡ್ಕ ಮೊದಲಾದವರಿ ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಕಿಡ್ನಿ ವೈಫಲ್ಯಗೊಂಡ ವ್ಯಕ್ತಿಗೆ ಗ್ಯಾರೇಜ್ ಮಾಲಕರ ಸಂಘದಿಂದ ಸಹಾಯಧನ ಹಸ್ತಾಂತರ Rating: 5 Reviewed By: karavali Times
Scroll to Top