ಕೊರೋನಾ ವ್ಯಾಪಕತೆ ಹಿನ್ನಲೆ : ಬಂಟ್ವಾಳ ಶಾಸಕರಿಂದ ಸಾರ್ವಜನಿಕರ ನೆರವಿಗೆ ವಾರ್ ರೂಂ ಕಾರ್ಯಾರಂಭ - Karavali Times ಕೊರೋನಾ ವ್ಯಾಪಕತೆ ಹಿನ್ನಲೆ : ಬಂಟ್ವಾಳ ಶಾಸಕರಿಂದ ಸಾರ್ವಜನಿಕರ ನೆರವಿಗೆ ವಾರ್ ರೂಂ ಕಾರ್ಯಾರಂಭ - Karavali Times

728x90

25 April 2021

ಕೊರೋನಾ ವ್ಯಾಪಕತೆ ಹಿನ್ನಲೆ : ಬಂಟ್ವಾಳ ಶಾಸಕರಿಂದ ಸಾರ್ವಜನಿಕರ ನೆರವಿಗೆ ವಾರ್ ರೂಂ ಕಾರ್ಯಾರಂಭ

ಬಂಟ್ವಾಳ, ಎಪ್ರಿಲ್ 25, 2021 (ಕರಾವಳಿ ಟೈಮ್ಸ್) : ರಾಜ್ಯಾದ್ಯಂತ ಕೋವಿಡ್ 2ನೇ ಅಲೆ ಸ್ಫೋಟಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದ ಜನರಿಗೆ ತುರ್ತು ನೆರವು ಒದಗಿಸುವ ಹಿನ್ನಲೆಯಲ್ಲಿ ಕೋವಿಡ್-19 ತುರ್ತು ನಿರ್ವಹಣಾ ತಂಡ, ಬಂಟ್ವಾಳ ಶಾಸಕರ ಕೋವಿಡ್ ವಾರ್ ರೂಂ ಕಾರ್ಯಾರಂಭ ಮಾಡಿದೆ. 

ಈ ಬಗ್ಗೆ ಸಾರ್ವಜನಿಕರು ಕೊರೋನಾ ಸಹಾಯವಾಣಿ ಕೇಂದ್ರ ಮೊಬೈಲ್ ಸಂಖ್ಯೆ 9945428865 (ದೇವಪ್ಪ ಪೂಜಾರಿ), ಆಸ್ಪತ್ರೆಗಳ ಮಾಹಿತಿಗಾಗಿ 9449210250 (ದೇವದಾಸ ಶೆಟ್ಟಿ), 9964319197 (ಡೊಂಬಯ್ಯ ಅರಳ), 9964596960 (ಪವನ್ ಶೆಟ್ಟಿ) ಹಾಗೂ 9449106906 (ವಜ್ರನಾಥ ಕಲ್ಲಡ್ಕ), ಆಕ್ಸಿಜನ್ ಮತ್ತು ವೆಂಟಿಲೇಟರ್ ಮಾಹಿತಿಗಾಗಿ 9164476789 (ಸುದರ್ಶನ್ ಬಜ), 9036781725 (ಯಶೋಧರ ಕರ್ಬೆಟ್ಟು), ಅಂಬ್ಯುಲೆನ್ಸ್ ಮಾಹಿತಿಗಾಗಿ 9448997577 (ಪುರುಷೋತ್ತಮ ಶೆಟ್ಟಿ), 8971683256 (ಪ್ರದೀಪ್ ಅಜ್ಜಿಬೆಟ್ಟು), ವ್ಯಾಕ್ಸಿನೇಶನ್ ಮಾಹಿತಿಗಾಗಿ 9741969826 (ರವೀಶ್ ಶೆಟ್ಟಿ ಕರ್ಕಳ), 8660789948 (ಮೋನಪ್ಪ ದೇವಸ್ಯ), 9686232379 (ಅಶ್ವಥ್ ರಾವ್), ಆಯುಷ್ಮಾನ್ ಭಾರತ್ ಮಾಹಿತಿಗಾಗಿ 9886543840 (ಪ್ರಕಾಶ್ ಅಂಚನ್), 9448997577 (ಪ್ರಭಾಕರ ಪ್ರಭು), 9845785435 (ಅರುಣ್ ರೋಶನ್ ಡಿ’ಸೋಜ), 9071513655 (ಪ್ರಣಾಮ್ ರಾಜ್), ಶಾಸಕರ ಕಛೇರಿ ಮಾಹಿತಿಗಾಗಿ 9482135463 (ಸೀತಾರಾಮ ಪೂಜಾರಿ), 9945538607 (ರಮಾನಾಥ ರಾಯಿ), 9845885824 (ಮನೋಜ್ ಕೋಟ್ಯಾನ್), 8970814134 (ಪ್ರಕಾಶ್ ಬೆಳ್ಳೂರು), 9741456337 (ಉಮೇಶ ಅರಳ), 8310720388 (ಮಹೇಶ್ ಶೆಟ್ಟಿ), ಔಷಧಿ ಮಾಹಿತಿಗಾಗಿ 9449593284 (ಗಣೇಶ್ ರೈ), 9663161148 (ರಂಜಿತ್ ಮೈರ), 9741753827 (ದೇವಿಪ್ರಸಾದ್ ಶೆಟ್ಟಿ), 9482498369 (ದಿನೇಶ್ ಅಮ್ಟೂರು), 9916054307 (ಯಶವಂತ ನಾಯ್ಕ) ಹಾಗೂ ಅಂತ್ಯ ಸಂಸ್ಕಾರ ಮತ್ತು ತುರ್ತು ವಾಹನಕ್ಕಾಗಿ 8722442148 (ದಿನೇಶ್ ದಂಬೆದಾರು), 9964716738 (ಕೇಶವ ದೈಪಲ) ಅವರನ್ನು ಸಂಪರ್ಕಿಸುವಂತೆ ಶಾಸಕರ ಆಪ್ತ ಕಾರ್ಯದರ್ಶಿ ಪವನ್ ಶೆಟ್ಟಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ವ್ಯಾಪಕತೆ ಹಿನ್ನಲೆ : ಬಂಟ್ವಾಳ ಶಾಸಕರಿಂದ ಸಾರ್ವಜನಿಕರ ನೆರವಿಗೆ ವಾರ್ ರೂಂ ಕಾರ್ಯಾರಂಭ Rating: 5 Reviewed By: karavali Times
Scroll to Top