ಅಕ್ಷರ ದಾಸೋಹ ನೌಕರರ ವೇತನ ಜಾರಿಗೊಳಿಸಲು ಅಗ್ರಹಿಸಿ ಮನವಿ - Karavali Times ಅಕ್ಷರ ದಾಸೋಹ ನೌಕರರ ವೇತನ ಜಾರಿಗೊಳಿಸಲು ಅಗ್ರಹಿಸಿ ಮನವಿ - Karavali Times

728x90

23 June 2021

ಅಕ್ಷರ ದಾಸೋಹ ನೌಕರರ ವೇತನ ಜಾರಿಗೊಳಿಸಲು ಅಗ್ರಹಿಸಿ ಮನವಿ

ಬಂಟ್ವಾಳ, ಜೂನ್ 23, 2021 (ಕರಾವಳಿ ಟೈಮ್ಸ್) :  ಅಕ್ಷರ ದಾಸೋಹ ನೌಕರರಿಗೆ ಎಪ್ರಿಲ್ ನಿಂದ ವೇತನ ಜಾರಿಗೊಳಿಸಲು ಆಗ್ರಹಿಸಿ ಹಾಗೂ ವಿವಿದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಕ್ಷರ ದಾಸೋಹ ನೌಕರರ ಸಂಘ ಸಿ.ಐ.ಟಿ.ಯು ವತಿಯಿಂದ ಬುಧವಾರ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಣಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಸಿ ಐ ಟಿ ಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ಆರತಿ, ಕುಮಾರಿ, ಶಾರದಾ, ಜಯಂತಿ, ಕಾರ್ಮಿಕ ಮುಖಂಡ ಲಿಯಾಕತ್ ಖಾನ್ ಇದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಅಕ್ಷರ ದಾಸೋಹ ನೌಕರರ ವೇತನ ಜಾರಿಗೊಳಿಸಲು ಅಗ್ರಹಿಸಿ ಮನವಿ Rating: 5 Reviewed By: karavali Times
Scroll to Top