ಮೊಗರ್ನಾಡು ಬಾಬಾ ಯಾನೆ ಸತೀಶ್ ನಿಧನ - Karavali Times ಮೊಗರ್ನಾಡು ಬಾಬಾ ಯಾನೆ ಸತೀಶ್ ನಿಧನ - Karavali Times

728x90

3 October 2021

ಮೊಗರ್ನಾಡು ಬಾಬಾ ಯಾನೆ ಸತೀಶ್ ನಿಧನ

ಬಂಟ್ವಾಳ, ಅಕ್ಟೋಬರ್ 03, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ದಸರಾ ಶಾರದ ಹುಲಿ ವೇಷಧಾರಿ ದಿವಂಗತ ಮೊಗರ್ನಾಡು ಡೊಂಬಯ್ಯ ಅವರ ಪುತ್ರ ಬಾಬಾ ಯಾನೆ ಸತೀಶ್ (45) ಅವರು ಅನಾರೋಗ್ಯದಿಂದ ಅಕ್ಟೋಬರ್ 1 ರಂದು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ಮೃತರು ಮೆಲ್ಕಾರಿನ ಸುನಿತಾ ಹೋಟೇಲಿನಲ್ಲಿ ಮೆನೇಜರ್ ಕಮ್ ಕ್ಯಾಶರ್ ಆಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದು, ಕಿಡ್ನಿ ವೈಫಲ್ಯಕ್ಕೊಳಗಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ 1 ರಂದು ಮೃತಪಟ್ಟಿದ್ದಾರೆ. 

ಮೃತರು ಅವಿವಾಹಿತರಾಗಿದ್ದು, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯನ್ನು ಅಗಲಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮೊಗರ್ನಾಡು ಬಾಬಾ ಯಾನೆ ಸತೀಶ್ ನಿಧನ Rating: 5 Reviewed By: karavali Times
Scroll to Top