ರೆಂಗೇಲು ನಿವಾಸಿ ಭವಾನಿ ನಿಧನ - Karavali Times ರೆಂಗೇಲು ನಿವಾಸಿ ಭವಾನಿ ನಿಧನ - Karavali Times

728x90

1 June 2022

ರೆಂಗೇಲು ನಿವಾಸಿ ಭವಾನಿ ನಿಧನ

ಬಂಟ್ವಾಳ, ಜೂನ್ 01, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಮೆಲ್ಕಾರ್-ರೆಂಗೇಲು ನಿವಾಸಿ, ಟೈಲರ್ ಸುಂದರ ಸಪಲ್ಯ ಅವರ ಪತ್ನಿ ಭವಾನಿ (62) ಅವರು ಹೃದಯಘಾತದಿಂದ ಸೋಮವಾರ ನಿಧನರಾಗಿದ್ದಾರೆ. ಮೃತರು ಪತಿ, ಓರ್ವ ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ರೆಂಗೇಲು ನಿವಾಸಿ ಭವಾನಿ ನಿಧನ Rating: 5 Reviewed By: karavali Times
Scroll to Top