ಸೆಕಂಡ್ ಪಿಯುಸಿ ರಿವ್ಯಾಲ್ಯುವೇಷನ್ ಹಾಗೂ ರಿ-ಟೋಟಲಿಂಗ್ ಫಲಿತಾಂಶ ಪ್ರಕಟ - Karavali Times ಸೆಕಂಡ್ ಪಿಯುಸಿ ರಿವ್ಯಾಲ್ಯುವೇಷನ್ ಹಾಗೂ ರಿ-ಟೋಟಲಿಂಗ್ ಫಲಿತಾಂಶ ಪ್ರಕಟ - Karavali Times

728x90

31 July 2022

ಸೆಕಂಡ್ ಪಿಯುಸಿ ರಿವ್ಯಾಲ್ಯುವೇಷನ್ ಹಾಗೂ ರಿ-ಟೋಟಲಿಂಗ್ ಫಲಿತಾಂಶ ಪ್ರಕಟ

ಬೆಂಗಳೂರು, ಜುಲೈ 31, 2022 (ಕರಾವಳಿ ಟೈಮ್ಸ್) : ಕಳೆದ ಎಪ್ರಿಲ್-ಮೇ ತಿಂಗಳಲ್ಲಿ ನಡೆಸಲಾಗಿದ್ದ ಸೆಕೆಂಡ್ ಪಿಯುಸಿ ಪರೀಕ್ಷೆಯ ಫಲಿತಾಂಶದ ಬಳಿಕ, ಮರು ಮೌಲ್ಯಮಾಪನ (ರಿವ್ಯಾಲ್ಯುವೇಷನ್) ಹಾಗೂ ಮರು ಎಣಿಕೆ (ರಿ ಟೋಟಲಿಂಗ್) ಗೆ ನೋಂದಯಿಸಿಕೊಂಡಿದ್ದ ವಿದ್ಯಾರ್ಥಿಗಳ ಫಲಿತಾಂಶ ಇಂದು (ಜುಲೈ 31 ಭಾನುವಾರ) ಇಲಾಖಾ ವೆಬ್ ಸೈಟ್ ಮೂಲಕ ಪ್ರಕಟಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖಾ ಪ್ರಕಟನೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸೆಕಂಡ್ ಪಿಯುಸಿ ರಿವ್ಯಾಲ್ಯುವೇಷನ್ ಹಾಗೂ ರಿ-ಟೋಟಲಿಂಗ್ ಫಲಿತಾಂಶ ಪ್ರಕಟ Rating: 5 Reviewed By: karavali Times
Scroll to Top