ಬೆಂಗಳೂರು, ಜುಲೈ 31, 2022 (ಕರಾವಳಿ ಟೈಮ್ಸ್) : ಕಳೆದ ಎಪ್ರಿಲ್-ಮೇ ತಿಂಗಳಲ್ಲಿ ನಡೆಸಲಾಗಿದ್ದ ಸೆಕೆಂಡ್ ಪಿಯುಸಿ ಪರೀಕ್ಷೆಯ ಫಲಿತಾಂಶದ ಬಳಿಕ, ಮರು ಮೌಲ್ಯಮಾಪನ (ರಿವ್ಯಾಲ್ಯುವೇಷನ್) ಹಾಗೂ ಮರು ಎಣಿಕೆ (ರಿ ಟೋಟಲಿಂಗ್) ಗೆ ನೋಂದಯಿಸಿಕೊಂಡಿದ್ದ ವಿದ್ಯಾರ್ಥಿಗಳ ಫಲಿತಾಂಶ ಇಂದು (ಜುಲೈ 31 ಭಾನುವಾರ) ಇಲಾಖಾ ವೆಬ್ ಸೈಟ್ ಮೂಲಕ ಪ್ರಕಟಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖಾ ಪ್ರಕಟನೆ ತಿಳಿಸಿದೆ.
31 July 2022
- Blogger Comments
- Facebook Comments
Subscribe to:
Post Comments (Atom)
0 comments:
Post a Comment