ಮೇ 1, 2 ರಂದು ನಡೆಯಬೇಕಿದ್ದ ಸಜಿಪಮುನ್ನೂರು ಮುದೆಲ್‍ಮುಟ್ಟಿ ನೇಮೋತ್ಸವ ರದ್ದು - Karavali Times ಮೇ 1, 2 ರಂದು ನಡೆಯಬೇಕಿದ್ದ ಸಜಿಪಮುನ್ನೂರು ಮುದೆಲ್‍ಮುಟ್ಟಿ ನೇಮೋತ್ಸವ ರದ್ದು - Karavali Times

728x90

28 April 2020

ಮೇ 1, 2 ರಂದು ನಡೆಯಬೇಕಿದ್ದ ಸಜಿಪಮುನ್ನೂರು ಮುದೆಲ್‍ಮುಟ್ಟಿ ನೇಮೋತ್ಸವ ರದ್ದುಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಸಾನದ ಮೆಚ್ಚಿ ನೇಮೋತ್ಸವವು ಇದೇ ಮೇ 1 ಮತ್ತು 2 ರಂದು ನಿಗದಿಯಾಗಿದ್ದು, ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ನೇಮೋತ್ಸವವನ್ನು ರದ್ದು ಪಡಿಸಲಾಗಿದೆ. ಈ ಬಗ್ಗೆ ಮಾಗಣೆ ತಂತ್ರಿಗಳು, ಪರಾರಿಗುತ್ತು  ಕೋಟಿಮಾರ್ತರು ಹಾಗೂ ಗುತ್ತು ಮಾಗಣೆಯವರು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದ್ದು, ಮುಂದಿನ ನೇಮೋತ್ಸವ ದಿನಾಂಕದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಪ್ರಕಟಣೆ  ತಿಳಿಸಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಮೇ 1, 2 ರಂದು ನಡೆಯಬೇಕಿದ್ದ ಸಜಿಪಮುನ್ನೂರು ಮುದೆಲ್‍ಮುಟ್ಟಿ ನೇಮೋತ್ಸವ ರದ್ದು Rating: 5 Reviewed By: karavali Times
Scroll to Top