ಯುಎಇ ಯಿಂದ ಭಾರತಕ್ಕೆ ಮರಳುವವರಿಗಾಗಿ ಆನ್ ಲೈನ್ ನೋಂದಣಿ ಪ್ರಾರಂಭ! - Karavali Times ಯುಎಇ ಯಿಂದ ಭಾರತಕ್ಕೆ ಮರಳುವವರಿಗಾಗಿ ಆನ್ ಲೈನ್ ನೋಂದಣಿ ಪ್ರಾರಂಭ! - Karavali Times

728x90

30 April 2020

ಯುಎಇ ಯಿಂದ ಭಾರತಕ್ಕೆ ಮರಳುವವರಿಗಾಗಿ ಆನ್ ಲೈನ್ ನೋಂದಣಿ ಪ್ರಾರಂಭ!



ನವದೆಹಲಿ (ಕರಾವಳಿ ಟೈಮ್ಸ್) : ಯುಎಇಯಲ್ಲಿ ಸಿಲುಕಿರುವ ಭಾರತೀಯರು ಮರಳಿ ಸ್ವದೇಶಕ್ಕೆ ವಾಪಸ್ಸಾಗಲು ಇಚ್ಛಿಸುವ ಮಂದಿಗೆ ಅಲ್ಲಿನ ರಾಯಭಾರಿ ಕಚೇರಿ ಆನ್ ಲೈನ್ ನೋಂದಣಿ ಪ್ರಾರಂಭಿಸಿದೆ. 
ಲಾಕ್ ಡೌನ್ ಹಿನ್ನೆಲೆಯಲ್ಲಿ ಯುಎಇಯಲ್ಲಿ ಹಲವು ಭಾರತೀಯರು ಸಿಲುಕಿದ್ದು, ವಾಪಸ್ ಆಗಮಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಯಭಾರಿ ಕಚೆರಿ ಅಧಿಕಾರಿಗಳು ವಾಪಸ್ಸಾಗಲು ಇಚ್ಛಿಸುತ್ತಿರುವ ಭಾರತೀಯರಿಗೆ ಆನ್ ಲೈನ್ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದೆ. 

www.indianembassyuae.gov.in or Consulate www.cgidubai.gov.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಯುಎಇ ಯಿಂದ ಭಾರತಕ್ಕೆ ಮರಳುವವರಿಗಾಗಿ ಆನ್ ಲೈನ್ ನೋಂದಣಿ ಪ್ರಾರಂಭ! Rating: 5 Reviewed By: karavali Times
Scroll to Top