ಡಿ. 25-27 : ಬಿ.ಸಿ.ರೋಡಿನಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸೌಹಾರ್ದ ಟ್ರೋಫಿ - Karavali Times ಡಿ. 25-27 : ಬಿ.ಸಿ.ರೋಡಿನಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸೌಹಾರ್ದ ಟ್ರೋಫಿ - Karavali Times

728x90

10 December 2020

ಡಿ. 25-27 : ಬಿ.ಸಿ.ರೋಡಿನಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸೌಹಾರ್ದ ಟ್ರೋಫಿಬಂಟ್ವಾಳ, ಡಿ. 10, 2020 (ಕರಾವಳಿ ಟೈಮ್ಸ್) : ಎಸ್.ಕೆ. ಫ್ರೆಂಡ್ಸ್ ಹಾಗೂ ಅಲೆತ್ತೂರ್ ಸ್ಟ್ರೈಕರ್ಸ್ ಬಿ.ಸಿ.ರೋಡು ಇವುಗಳ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಪ್ರತಿಷ್ಠಿತ 24 ತಂಡಗಳ 11 ಜನರ ಫುಲ್ ಗ್ರೌಂಡ್ ಮಾದರಿಯ ನಿಗದಿತ 8 ಓವರ್‍ಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸೌಹಾರ್ದ ಟ್ರೋಫಿ-2020 ಬಿ.ಸಿ.ರೋಡಿನ ಕೇಂದ್ರ ಮೈದಾನದಲ್ಲಿ ಡಿಸೆಂಬರ್ 25 ರಿಂದ 27ರವರೆಗೆ ನಡೆಯಲಿದೆ. 

ವಿಜೇತ ತಂಡಗಳಿಗೆ ಪ್ರಥಮ ರೂ. 50,050/-, ದ್ವಿತೀಯ 25,025/-, ತೃತೀಯ 3,333/-, ಚತುರ್ಥ 2,222/- ಹಾಗೂ ಸೌಹಾರ್ದ ಟ್ರೋಫಿ-2020 ನೀಡಲಾಗುವುದು. ಕೋವಿಡ್-19 ತಡೆಗಟ್ಟಲು ಕರ್ನಾಟಕ ರಾಜ್ಯ ಸರಕಾರ ಕೈಗೊಂಡಿರುವ ನಿಯಮಾನುಸಾರ ನಡೆಯುವ ಈ ಪಂದ್ಯಾಟದ ಬಗ್ಗೆ ವಿವರಗಳಿಗೆ ಮೊಬೈಲ್ ಸಂಖ್ಯೆ  8748021989 ಅಥವಾ 9611249194ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಡಿ. 25-27 : ಬಿ.ಸಿ.ರೋಡಿನಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸೌಹಾರ್ದ ಟ್ರೋಫಿ Rating: 5 Reviewed By: karavali Times
Scroll to Top