ಬಂಟ್ವಾಳ, ಎಪ್ರಿಲ್ 17, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ಗುರುವಾರ (ಎಪ್ರಿಲ್ 18) ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ವ್ಯಾಪ್ತಿಯ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಬೆಳಿಗ್ಗೆ 8 ಗಂಟಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ಚುನಾವಣಾ ಪ್ರಚಾರ ಕಾರ್ಯ ಆರಂಭವಾಗಲಿದ್ದು, 8.15ಕ್ಕೆ ಪೊಳಲಿ ಜಂಕ್ಷನ್, 8.30ಕ್ಕೆ ಬಡಬಗಬೆಳ್ಳೂರು (ಕೊಳತ್ತಮಜಲು), 8.45ಕ್ಕೆ ಅಮ್ಮುಂಜೆ-ಬಡಕಬೈಲು ಜಂಕ್ಷನ್, 9 ಗಂಟೆಗೆ ಕಳ್ಳಿಗೆ-ಬ್ರಹ್ಮರಕೂಟ್ಲು, 9.15ಕ್ಕೆ ಮೊಡಂಕಾಪು ಚರ್ಚ್, 9.30ಕ್ಕೆ ನರಿಕೊಂಬು-ಮೊಗರ್ನಾಡು, 9.45ಕ್ಕೆ ಶಂಭೂರು-ಶೇಡಿಗುರಿ ಜಂಕ್ಷನ್, 10 ಗಂಟೆಗೆ ಬಾಳ್ತಿಲ-ನೀರಪಾದೆ ಜಂಕ್ಷನ್, 10.15ಕ್ಕೆ ಬರಿಮಾರು-ಸೂರಿಕುಮೇರು ಜಂಕ್ಷನ್, 10.30ಕ್ಕೆ ಮಾಣಿ ಜಂಕ್ಷನ್, 10.45ಕ್ಕೆ ಪೆರಾಜೆ-ಬುಡೋಳಿ ಜಂಕ್ಷನ್, 11 ಗಂಟೆಗೆ ಕಡೇಶಿವಾಲಯ-ಪೆರ್ಲಾಪು ಜಂಕ್ಷನ್, 11.15ಕ್ಕೆ ನೆಟ್ಲಮುಡ್ನೂರು-ನೇರಳಕಟ್ಟೆ ಜಂಕ್ಷನ್, 11.30ಕ್ಕೆ ಅನಂತಾಡಿ-ಗೋಳಿಕಟ್ಟೆ ಜಂಕ್ಷನ್, 11.45ಕ್ಕೆ ವೀರಕಂಭ-ಮಂಗಿಲಪದವು ಜಂಕ್ಷನ್, 12 ಗಂಟೆಗೆ ಗೋಳ್ತಮಜಲು-ಕಲ್ಲಡ್ಕ ಜಂಕ್ಷನ್, 12.15ಕ್ಕೆ ಅಮ್ಟೂರು ಜಂಕ್ಷನ್, 12.30ಕ್ಕೆ ಸಜಿಪಮೂಡ-ಬೊಳ್ಳಾಯಿ ಜಂಕ್ಷನ್, ಅಪರಾಹ್ನ 3 ಗಂಟೆಗೆ ಕರೋಪಾಡಿ-ಮಿತನಡ್ಕ ಜಂಕ್ಷನ್, 3.30ಕ್ಕೆ ಕನ್ಯಾನ ಜಂಕ್ಷನ್, ಸಂಜೆ 4 ಗಂಟೆಗೆ ವಿಟ್ಲಪಡ್ನೂರು-ಕೊಡುಂಗಾಯಿ ಜಂಕ್ಷನ್, 4.15ಕ್ಕೆ ಕೊಳ್ನಾಡು-ಸಾಲೆತ್ತೂರು ಜಂಕ್ಷನ್, 4.30ಕ್ಕೆ ಬೋಳಂತೂರು-ಎನ್ ಸಿ ರೋಡು ಜಂಕ್ಷನ್, 4.45ಕ್ಕೆ ಮಂಚಿ-ಕುಕ್ಕಾಜೆ ಜಂಕ್ಷನ್, 5 ಗಂಟೆಗೆ ಸಜಿಪಮುನ್ನೂರು-ನಂದಾವರ ಜಂಕ್ಷನ್, 5.30ಕ್ಕೆ ಪಾಣೆಮಂಗಳೂರು-ಮೆಲ್ಕಾರ್ ಜಂಕ್ಷನ್, 6 ಗಂಟೆಗೆ ಬಿ ಮೂಡ-ಮಿತ್ತಬೈಲು ಮಸೀದಿ, ಸಂಜೆ 6.30ಕ್ಕೆ ಬಿ ಸಿ ರೋಡು ಪೇಟೆಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment