ಬಂಟ್ವಾಳದಲ್ಲಿ ಮಳೆ ಅಬ್ಬರ ಕಡಿಮೆಯಾದರೂ ಮುಂದುವರಿದ ಮಳೆ ಹಾನಿ : ಪುದು ಗ್ರಾಮದಲ್ಲಿ 3 ಮನೆಗಳಿಗೆ ಹಾನಿ - Karavali Times ಬಂಟ್ವಾಳದಲ್ಲಿ ಮಳೆ ಅಬ್ಬರ ಕಡಿಮೆಯಾದರೂ ಮುಂದುವರಿದ ಮಳೆ ಹಾನಿ : ಪುದು ಗ್ರಾಮದಲ್ಲಿ 3 ಮನೆಗಳಿಗೆ ಹಾನಿ - Karavali Times

728x90

9 July 2024

ಬಂಟ್ವಾಳದಲ್ಲಿ ಮಳೆ ಅಬ್ಬರ ಕಡಿಮೆಯಾದರೂ ಮುಂದುವರಿದ ಮಳೆ ಹಾನಿ : ಪುದು ಗ್ರಾಮದಲ್ಲಿ 3 ಮನೆಗಳಿಗೆ ಹಾನಿ

 ಬಂಟ್ವಾಳ, ಜುಲೈ 10, 2024 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಂಗಳವಾರ ಮಳೆ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಮಳೆ ಹಾನಿ ಪ್ರಕರಣ ಮುಂದುವರಿದಿದೆ.

 ಪುದು ಗ್ರಾಮದ ಸುಜೀರು ಕೊಡಂಗೆ ನಿವಾಸಿ ಬೀಪಾತಿಮಾ ಕೋಂ ಅಬ್ದುಲ್ ರಹಿಮಾನ್ ಅವರ ಮನೆಗೆ ಹೊಂದಿದ ಬರೆ ಕುಸಿದಿದ್ದು ಮನೆಯ ಗೋಡೆ ಹಾನಿಯಾಗಿರುತ್ತದೆ. ಸುಜೀರು-ಬದಿಗುಡ್ಡೆ ನಿವಾಸಿ ಹಸೀನಾ ಅವರ ಮನೆ ಹಂಚು ಹಾನಿಯಾಗಿರುತ್ತದೆ. ಸುಜೀರು-ಬದಿಗುಡ್ಡೆ ನಿವಾಸಿ ಆಸಿಯಮ್ಮ ಕೋಂ ಆಲಿಯಬ್ಬ ಅವರ ಮನೆ ಗೋಡೆ ಹಾಗೂ ಹಂಚು ಕುಸಿದಿದ್ದು ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮಳೆ ಅಬ್ಬರ ಕಡಿಮೆಯಾದರೂ ಮುಂದುವರಿದ ಮಳೆ ಹಾನಿ : ಪುದು ಗ್ರಾಮದಲ್ಲಿ 3 ಮನೆಗಳಿಗೆ ಹಾನಿ Rating: 5 Reviewed By: lk
Scroll to Top