ಧರ್ಮಸ್ಥಳದ ಘಟನೆಗೆ ಸಂಬಂಧಿಸಿದಂತೆ ಇಚಲಂಪಾಡಿ ನಿವಾಸಿ ಜಯಂತ್ ದೂರು - Karavali Times ಧರ್ಮಸ್ಥಳದ ಘಟನೆಗೆ ಸಂಬಂಧಿಸಿದಂತೆ ಇಚಲಂಪಾಡಿ ನಿವಾಸಿ ಜಯಂತ್ ದೂರು - Karavali Times

728x90

4 August 2025

ಧರ್ಮಸ್ಥಳದ ಘಟನೆಗೆ ಸಂಬಂಧಿಸಿದಂತೆ ಇಚಲಂಪಾಡಿ ನಿವಾಸಿ ಜಯಂತ್ ದೂರು

 ಬೆಳ್ತಂಗಡಿ, ಆಗಸ್ಟ್ 04, 2025 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಇಚಿಲಂಪಾಡಿ ನಿವಾಸಿ ಜಯಂತ್ ಎಂಬವರು  ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆಗೆ ಸಂಬಂಧಿಸಿದಂತೆ, ದೂರು ನೀಡಲು  ಎಸ್.ಐ.ಟಿ ಬೆಳ್ತಂಗಡಿ ಕಛೇರಿಗೆ ಹೋಗಿದ್ದು, ಈ ವೇಳೆ ಸದ್ರಿ ದೂರನ್ನು ಪರಿಶೀಲಿಸಿದ ಅಧಿಕಾರಿಗಳು, ದೂರನ್ನು ಸೂಕ್ತ ಕ್ರಮಕ್ಕಾಗಿ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ನೀಡುವಂತೆ ತಿಳಿಸಿರುತ್ತಾರೆ. ಅದರಂತೆ ದೂರುದಾರ ಆಗಸ್ಟ್ 4 ರಂದು ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ನೀಡಿದ ದೂರರ್ಜಿಯನ್ನು 200/ಡಿ ಪಿ ಎಸ್/2025ರಂತೆ ಸ್ವೀಕರಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಧರ್ಮಸ್ಥಳದ ಘಟನೆಗೆ ಸಂಬಂಧಿಸಿದಂತೆ ಇಚಲಂಪಾಡಿ ನಿವಾಸಿ ಜಯಂತ್ ದೂರು Rating: 5 Reviewed By: karavali Times
Scroll to Top