ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ : ಸಾರ್ವಜನಿಕ ಗೊಂದಲ ನಿವಾರಣೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಹಾಯವಾಣಿ ಸ್ಥಾಪನೆ - Karavali Times ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ : ಸಾರ್ವಜನಿಕ ಗೊಂದಲ ನಿವಾರಣೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಹಾಯವಾಣಿ ಸ್ಥಾಪನೆ - Karavali Times

728x90

25 September 2025

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ : ಸಾರ್ವಜನಿಕ ಗೊಂದಲ ನಿವಾರಣೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಹಾಯವಾಣಿ ಸ್ಥಾಪನೆ

ಮಂಗಳೂರು, ಸೆಪ್ಟೆಂಬರ್ 26, 2025 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆÀಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯವನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿದೆ. ಸಮೀಕ್ಷೆ ಕಾರ್ಯವನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸುಗಮವಾಗಿ ನಿರ್ವಹಣೆ ಮಾಡುವ ಹಾಗೂ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರಿಗೆ ಸ್ಪಂದಿಸುವ ಹಿನ್ನಲೆಯಲ್ಲಿ ಕಲ್ಯಾಣ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳದೊಳಗೊಂಡಂತೆ ಈ ಕೆಳಕಂಡ ಸಹಾಯವಾಣಿ ತಂಡವನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ರಚಿಸಲಾಗಿದೆ. 


ಜಿಲ್ಲಾ ಮಟ್ಟದ ಸಹಾಯವಾಣಿ ಕೇಂದ್ರ

1) ಶರತ್, ಕಛೇರಿ ಮೇಲ್ವಿಚಾರಕರು (ದೂರವಾಣಿ 8970279583), 2) ಮಾನಸ, ಪ್ರಥಮ ದರ್ಜೆ ಸಹಾಯಕ (ದೂರವಾಣಿ 7760482525), 3) ಪ್ರಜ್ವಲ್, ದ್ವಿತೀಯ ದರ್ಜೆ ಸಹಾಯಕ (ದೂರವಾಣಿ 7411827575), 4) ಮಂಜು ಶಿವಪ್ಪ ತೇಲಿ, ದ್ವಿತೀಯ ದರ್ಜೆ ಸಹಾಯಕ (ದೂರವಾಣಿ 8217080125)


ತಾಲೂಕು ಮಟ್ಟದ ಸಹಾಯವಾಣಿ ಕೇಂದ್ರ


ಬಂಟ್ವಾಳ - ಶೇಷಗಿರಿ ಆರ್. ನಾಯ್ಕ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (ದೂರವಾಣಿ 9448034775), ಆನಂದ್ ಜಿ. ಎಮ್ಮಿಮಠ, ನಿಲಯ ಪಾಲಕರು (ದೂರವಾಣಿ 9480663869),  ಗೌತಮ್, ಡಾಟಾ ಎಂಟ್ರಿ ಅಪರೇಟರ್ (ದೂರವಾಣಿ 8970376814)


ಬೆಳ್ತಂಗಡಿ - ಜೋಸೆಫ್ ಪಿ.ಎಸ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (ದೂರವಾಣಿ 9448073914), ಚಂದ್ರಪ್ಪ, ನಿಲಯ ಪಾಲಕರು (ದೂರವಾಣಿ 9902628526) ಹೇರಾಲ್ಡ್ ಸಿಕ್ಕೇರ, ದ್ವಿತೀಯ ದರ್ಜೆ ಸಹಾಯಕ (ದೂರವಾಣಿ 9958943227)

ಮಂಗಳೂರು - ಗಣೇಶ್ ನಾಯ್ಕ್, ಮಂಗಳೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (ದೂರವಾಣಿ 6366272012), ಸಂಗಮೇಶ್, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ (ದೂರವಾಣಿ 9591756960), ಸುಧಾಕರ, ಪ್ರಥಮ ದರ್ಜೆ ಸಹಾಯಕ (ದೂರವಾಣಿ 8217791082)

ಮೂಡಬಿದ್ರೆ - ದಯಾನಂದ ಶೆಟ್ಟಿ, ನಿಲಯ ಪಾಲಕರು (ದೂರವಾಣಿ 9886880465), ಅರುಣ್ ಕುಮಾರ್, ನಿಲಯ ಮೇಲ್ವಿಚಾರಕರು (ದೂರವಾಣಿ 8660985225)

ಮುಲ್ಕಿ -  ಭವಾನಿ, ನಿಲಯ ಪಾಲಕರು (ದೂರವಾಣಿ 7338030806), ರಾಧೇಶ್ ತೊರ್ಕೆ, ನಿಲಯ ಮೇಲ್ವಿಚಾರಕರು (ದೂರವಾಣಿ 7676522916)

ಉಳ್ಳಾಲ -  ಕೃಷ್ಣರಾಜ ಡಿ. ನಿಲಯ ಪಾಲಕರು (ದೂರವಾಣಿ 9448107803), ಸಾಯಿರಾ ಬಾನು, ನಿಲಯ ಮೇಲ್ವಿಚಾರಕರು (ದೂರವಾಣಿ 9686719139)

ಪುತ್ತೂರು - ನಾಗರಾಜ್, ನಿಲಯ ಮೇಲ್ವಿಚಾರಕರು (ದೂರವಾಣಿ 8105037952)

ಶ್ವೇತಾ, ಪ್ರಥಮ ದರ್ಜೆ ಸಹಾಯಕ (ದೂರವಾಣಿ 8296704185)

ಕಡಬ - ಪವಿತ್ರ ನಂದ್ರಾಳ, ನಿಲಯ ಮೇಲ್ವಿಚಾಕರು (ದೂರವಾಣಿ 9071159462), ಚಾಂದ್ ಪಟೇಲ್ ಸೈದಾಪುರ, ನಿಲಯ ಮೇಲ್ವಿಚಾರಕರು (ದೂರವಾಣಿ 9663610965)

ಸುಳ್ಯ - ಗೀತಾ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (ದೂರವಾಣಿ 9731691361), ಗೀತಾ, ನಿಲಯ ಮೇಲ್ವಿಚಾರಕರು (ದೂರವಾಣಿ 9591733583)

ಸಾರ್ವಜನಿಕರು ಯಾವುದೇ ಗೊಂದಲ-ದೂರುಗಳಿದ್ದಲ್ಲಿ ಈ ಮೇಲಿನ ಸಹಾಯವಾಣಿ ವ್ಯಕ್ತಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ : ಸಾರ್ವಜನಿಕ ಗೊಂದಲ ನಿವಾರಣೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಹಾಯವಾಣಿ ಸ್ಥಾಪನೆ Rating: 5 Reviewed By: karavali Times
Scroll to Top