ಬಂಟ್ವಾಳ, ಅಕ್ಟೋಬರ್ 30, 2025 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ಸಂಚಯಗಿರಿ ಎಂಬಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಇಟಲಿ ದೇಶದ ಮಿಲಾನಿನ ವಿದ್ಯಾರ್ಥಿಗಳ ತಂಡ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಡಿ ಡಾ. ಎಸ್ ರುಬಾನ್ ರಾಜ್ ಅವರ ನೇತೃತ್ವದಲ್ಲಿ ಅ 30 ರಂದು ಭೇಟಿ ನೀಡಿದರು.
ಈ ಸಂದರ್ಭ ಕೇಂದ್ರದ ಅಧ್ಯಕ್ಷ ಡಾ ತುಕಾರಾಂ ಪೂಜಾರಿ ಹಾಗೂ ಡಾ ಆಶಾಲತ ಸುವರ್ಣ ತುಳುವ ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.



















0 comments:
Post a Comment