ಬಂಟ್ವಾಳ, ಜನವರಿ 17, 2026 (ಕರಾವಳಿ ಟೈಮ್ಸ್) : ಹಿತೈಷಿ ಇನ್ಸ್ಟಿಟ್ಯೂಷನ್ ಸಂಸ್ಥೆಗೆ ಬೆಸ್ಟ್ ಎಜ್ಯುಕೇಶನ್ ಸಿಲ್ವರ್ ಸೆಂಟರ್ ಅವಾರ್ಡ್-2026 ದೊರೆತಿದೆ. ಜನವರಿ 9 ರಂದು ನಡೆದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಹಿತೈಷಿ ತರಬೇತಿ ಸಂಸ್ಥೆ ನ್ಯಾಷನಲ್ ಬೋರ್ಡ್ ಆಫ್ ಕಂಪ್ಯೂಟರ್ ಎಜ್ಯು (ರಿ) ಸಂಸ್ಥೆಗೆ “ಬೆಸ್ಟ್ ಸೆಂಟರ್ ಅವಾರ್ಡ್-2026” ಲಭಿಸಿದೆ.
ಸಂಸ್ಥೆಯ ಸೆಂಟರ್ ಡೈರೆಕ್ಟರ್ ಹಿತೇಶ್ ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಿದರು. ವಿವಿಧ ಹೊಸ ವೃತಿಪರ ಕೊರ್ಸುಗಳು ಹಾಗೂ ಕಡಿಮೆ ಶುಲ್ಕದೊಂದಿಗೆ ಉತ್ತಮ ತರಬೇತಿಯನ್ನು ಕಳೆದ 10 ವರ್ಷಗಳಿಂದ ಸಂಸ್ಥೆಯು ನೀಡುತ್ತಾ ಬರುತ್ತಿದೆ. ಪ್ರಸಕ್ತ ಸಾಲಿನ ದಾಖಲಾತಿಗಳು ಪ್ರಾರಂಭಗೊಂಡಿದ್ದು, ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯ ಪಾಣೆಮಂಗಳೂರು-ನರಿಕೊಂಬು ಹಾಗೂ ಬಿ ಸಿ ರೋಡು ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು.
ಲಭ್ಯವಿರುವ ತರಬೇತಿ ಕೊರ್ಸುಗಳು : 1 ರಿಂದ 10ನೇ ತರಗತಿ, ಪ್ರಥಮ, ದ್ವಿತೀಯ ಪಿಯುಸಿ, ಸಿಇಟಿ, ನೀಟ್, ಜೆಇಇ.
ಟ್ರೈನಿಂಗ್ ಕೋರ್ಸುಗಳು : ಡಾಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ, ಎಐ ಹಾಗೂ ಎಂ ಎಲ್, ಡಿಜಿಟಲ್ ಮಾರ್ಕೆಟಿಂಗ್, ಬೇಸಿಕ್ ಸರ್ಟಿಫಿಕೇಟ್, ಡಿಸಿಎ, ಪಿಜಿಡಿಸಿಎ, ಡಿಐಟಿ, ವೆಬ್ ಡಿಸೈನಿಂಗ್ ಆಂಡ್ ಡೆವಲಪ್ ಮೆಂಟ್, ಗ್ರಾಫಿಕ್ ಡಿಸೈನ್, ವೀಡಿಯೋ ಎಡಿಟಿಂಗ್ ಹಾಗೂ ಇನ್ನಿತರ ಪ್ರಾಮಾಣಿಕೃತ ಕೋರ್ಸುಗಳು.
ದಾಖಲಾತಿಗಾಗಿ ಮೊಬೈಲ್ ಸಂಖ್ಯೆ 6360386387 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.













0 comments:
Post a Comment