ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ರೈ ನೇತೃತ್ವದಲ್ಲಿ ದಿನಬಳಕೆಯ ಸಾಮಾಗ್ರಿ ವಿತರಣೆ - Karavali Times ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ರೈ ನೇತೃತ್ವದಲ್ಲಿ ದಿನಬಳಕೆಯ ಸಾಮಾಗ್ರಿ ವಿತರಣೆ - Karavali Times

728x90

3 May 2020

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ರೈ ನೇತೃತ್ವದಲ್ಲಿ ದಿನಬಳಕೆಯ ಸಾಮಾಗ್ರಿ ವಿತರಣೆಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ವಿಧಾನಸಭಾ ಕ್ಷೇತ್ರದ ಪುರಸಭೆ ವ್ಯಾಪ್ತಿಯ ಲೆಕ್ಕೆ ಸಿರಿಪಾದೆ ಎಂಬಲ್ಲಿ  ದಿನ ಬಳಕೆಯ ಸಾಮಾಗ್ರಿಗಳನ್ನು ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಭಾನುವಾರ ವಿತರಿಸಲಾಯಿತು.

    ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಬಿ ಕುಂದರ್, ಪುರಸಭಾ ಸದಸ್ಯ ಗಂಗಾಧರ್, ಪ್ರಮುಖರಾದ ಮಹಾಬಲ ಸಪಲ್ಯ, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ರೈ ನೇತೃತ್ವದಲ್ಲಿ ದಿನಬಳಕೆಯ ಸಾಮಾಗ್ರಿ ವಿತರಣೆ Rating: 5 Reviewed By: karavali Times
Scroll to Top