ತುಂಬೆ ತೋಟಗಾರಿಕಾ ಕೇಂದ್ರದಲ್ಲಿ ಕಸಿ ಸಸಿಗಳು ಮಾರಾಟಕ್ಕೆ ಲಭ್ಯ - Karavali Times ತುಂಬೆ ತೋಟಗಾರಿಕಾ ಕೇಂದ್ರದಲ್ಲಿ ಕಸಿ ಸಸಿಗಳು ಮಾರಾಟಕ್ಕೆ ಲಭ್ಯ - Karavali Times

728x90

25 June 2020

ತುಂಬೆ ತೋಟಗಾರಿಕಾ ಕೇಂದ್ರದಲ್ಲಿ ಕಸಿ ಸಸಿಗಳು ಮಾರಾಟಕ್ಕೆ ಲಭ್ಯ



ಬಂಟ್ವಾಳ (ಕರಾವಳಿ ಟೈಮ್ಸ್) : ತುಂಬೆ ತೋಟಗಾರಿಕಾ ಕ್ಷೇತ್ರದಲ್ಲಿ ಕಸಿ ಸಸಿಗಳು ಮಾರಾಟಕ್ಕೆ ಲಭ್ಯವಿದೆ. ಗೇರು ಕಸಿ, ಕಾಳು ಮೆಣಸು ಸಸಿ, ಅಡಿಕೆ ಸಸಿ, ಮಲ್ಲಿಗೆ ಹಾಗೂ ಕೊಕ್ಕೋ ಸಸಿಗಳು ಲಭ್ಯವಿದೆ. ಆಸಕ್ತರು ತುಂಬೆ ತೋಟಗಾರಿಕಾ ಕೇಂದ್ರ ಅಥವಾ  ದೂರವಾಣಿ ಸಂಖ್ಯೆ 9036893214 ಸಂಪರ್ಕಿಸುವಂತೆ ತೋಟಗಾರಿಕಾ ಇಲಾಖೆಯ ಪ್ರಕಟಣೆ ತಿಳಿಸಿದೆ.








  • Blogger Comments
  • Facebook Comments

0 comments:

Post a Comment

Item Reviewed: ತುಂಬೆ ತೋಟಗಾರಿಕಾ ಕೇಂದ್ರದಲ್ಲಿ ಕಸಿ ಸಸಿಗಳು ಮಾರಾಟಕ್ಕೆ ಲಭ್ಯ Rating: 5 Reviewed By: karavali Times
Scroll to Top