ಜೂನ್ 28 ರಂದು ಫರಂಗಿಪೇಟೆ ಸೇವಾಂಜಲಿ ವತಿಯಿಂದ ರಕ್ತದಾನ ಶಿಬಿರ - Karavali Times ಜೂನ್ 28 ರಂದು ಫರಂಗಿಪೇಟೆ ಸೇವಾಂಜಲಿ ವತಿಯಿಂದ ರಕ್ತದಾನ ಶಿಬಿರ - Karavali Times

728x90

25 June 2020

ಜೂನ್ 28 ರಂದು ಫರಂಗಿಪೇಟೆ ಸೇವಾಂಜಲಿ ವತಿಯಿಂದ ರಕ್ತದಾನ ಶಿಬಿರಬಂಟ್ವಾಳ (ಕರಾವಳಿ ಟೈಮ್ಸ್) : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ  ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ 107ನೇ ರಕ್ತದಾನ ಶಿಬಿರ ಜೂ.28ರಂದು  ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ  ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಜೂನ್ 28 ರಂದು ಫರಂಗಿಪೇಟೆ ಸೇವಾಂಜಲಿ ವತಿಯಿಂದ ರಕ್ತದಾನ ಶಿಬಿರ Rating: 5 Reviewed By: karavali Times
Scroll to Top