ಶುಭ ವಿವಾಹ ಅಬ್ದುಲ್ ಜಲೀಲ್-ಫೌಝಿಯಾ ಖತೀಜಾ - Karavali Times ಶುಭ ವಿವಾಹ ಅಬ್ದುಲ್ ಜಲೀಲ್-ಫೌಝಿಯಾ ಖತೀಜಾ - Karavali Times

728x90

25 February 2021

ಶುಭ ವಿವಾಹ ಅಬ್ದುಲ್ ಜಲೀಲ್-ಫೌಝಿಯಾ ಖತೀಜಾ

ಬಂಟ್ವಾಳ, ಫೆ. 25, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ನಿವಾಸಿ ಇಬ್ರಾಹಿಂ ಅವರ ಪುತ್ರ ಅಬ್ದುಲ್ ಜಲೀಲ್ ಅವರ ವಿವಾಹವು ಸಾಲೆತ್ತೂರು ನಿವಾಸಿ ಇಬ್ರಾಹಿಂ ಅವರ ಪುತ್ರಿ ಫೌಝಿಯಾ ಖತೀಜಾ ಎಂಬ ವಧುವಿನೊಂದಿಗೆ ಫೆ. 25 ರಂದು ಗುರುವಾರ ಗೂಡಿನಬಳಿ ಸಮುದಾಯ ಭವನದಲ್ಲಿ ನಡೆಯಿತು.
  • Blogger Comments
  • Facebook Comments

0 comments:

Post a Comment

Item Reviewed: ಶುಭ ವಿವಾಹ ಅಬ್ದುಲ್ ಜಲೀಲ್-ಫೌಝಿಯಾ ಖತೀಜಾ Rating: 5 Reviewed By: karavali Times
Scroll to Top