ಬಂಟ್ವಾಳ ಶಾಸಕರಿಂದ ಪ್ರಾಕೃತಿಕ ವಿಕೋಪ ಪರಿಹಾರ ಚೆಕ್ ವಿತರಣೆ - Karavali Times ಬಂಟ್ವಾಳ ಶಾಸಕರಿಂದ ಪ್ರಾಕೃತಿಕ ವಿಕೋಪ ಪರಿಹಾರ ಚೆಕ್ ವಿತರಣೆ - Karavali Times

728x90

25 February 2021

ಬಂಟ್ವಾಳ ಶಾಸಕರಿಂದ ಪ್ರಾಕೃತಿಕ ವಿಕೋಪ ಪರಿಹಾರ ಚೆಕ್ ವಿತರಣೆ

ಂಟ್ವಾಳ, ಫೆ. 25, 2021 (ಕರಾವಳಿ ಟೈಮ್ಸ್) : ದೇವಸ್ಯಮೂಡೂರು ಗ್ರಾಮದ ಸೀತಾ ಅವರಿಗೆ ಪ್ರಾಕೃತಿಕ ವಿಕೋಪದಡಿ ಪರಿಹಾರವಾಗಿ ಮಂಜೂರುಗೊಂಡ 25,772/- ರೂಪಾಯಿ ಹಾಗೂ ಮಣಿನಾಲ್ಕೂರು ಗ್ರಾಮದ ಚಂದ್ರಹಾಸ ಅವರಿಗೆ ಮಂಜೂರುಗೊಂಡ 45,891/- ರೂಪಾಯಿ ಚೆಕ್ಕುಗಳನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಗುರುವಾರ ತಮ್ಮ ಶಾಸಕರ ಕಛೇರಿಯಲ್ಲಿ ವಿತರಿಸಿದರು. ಈ ಸಂಧರ್ಭದಲ್ಲಿ ಸರಪಾಡಿ ಪಂಚಾಯತ್ ಸದಸ್ಯರಾದ ರಾಮಕೃಷ್ಣ ಮಯ್ಯ, ಧರಣೇಂದ್ರ ಜೈನ್, ಶರ್ಮಿತ್ ಜೈನ್, ಕಾವಳಮೂಡೂರು ಉಪಾಧ್ಯಕ್ಷರಾದ ಅಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಶಾಸಕರಿಂದ ಪ್ರಾಕೃತಿಕ ವಿಕೋಪ ಪರಿಹಾರ ಚೆಕ್ ವಿತರಣೆ Rating: 5 Reviewed By: karavali Times
Scroll to Top