ಸಿಇಟಿ ಆನ್ ಲೈನ್ ಅರ್ಜಿ ಸಲ್ಲಿಕೆ ಜುಲೈ 20ರವರೆಗೆ ವಿಸ್ತರಣೆ, ತಿದ್ದುಪಡಿಗೆ ಜು 20 ರಿಂದ 23ರವರೆಗೆ ಅವಕಾಶ - Karavali Times ಸಿಇಟಿ ಆನ್ ಲೈನ್ ಅರ್ಜಿ ಸಲ್ಲಿಕೆ ಜುಲೈ 20ರವರೆಗೆ ವಿಸ್ತರಣೆ, ತಿದ್ದುಪಡಿಗೆ ಜು 20 ರಿಂದ 23ರವರೆಗೆ ಅವಕಾಶ - Karavali Times

728x90

19 July 2021

ಸಿಇಟಿ ಆನ್ ಲೈನ್ ಅರ್ಜಿ ಸಲ್ಲಿಕೆ ಜುಲೈ 20ರವರೆಗೆ ವಿಸ್ತರಣೆ, ತಿದ್ದುಪಡಿಗೆ ಜು 20 ರಿಂದ 23ರವರೆಗೆ ಅವಕಾಶ

ಬೆಂಗಳೂರು, ಜುಲೈ 19, 2021 (ಕರಾವಳಿ ಟೈಮ್ಸ್) : ಯುಜಿಸಿಇಟಿ-2021 ಪರೀಕ್ಷೆಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಸಲು ಜುಲೈ 20ರವರೆಗೆ ಅವಧಿ ವಿಸ್ತರಿಸಲಾಗಿದೆ. ಅದೇ ರೀತಿ ಈಗಾಗಲೇ ಆನ್ ಲೈನ್ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಪ್ಪು ಮಾಹಿತಿ ನಮೂದಿಸಿದ್ದರೆ ಅದನ್ನು ತಿದ್ದುಪಡಿ ಮಾಡಲು ಜುಲೈ 20ರಂದು ಸಂಜೆ 6.30 ರಿಂದ ಜುಲೈ 23 ರಂದು ಸಂಜೆ 6 ಗಂಟೆವರೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟಿಗೆ ಭೇಟಿ ನೀಡುವಂತೆ ಕೆಇಎ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸಿಇಟಿ ಆನ್ ಲೈನ್ ಅರ್ಜಿ ಸಲ್ಲಿಕೆ ಜುಲೈ 20ರವರೆಗೆ ವಿಸ್ತರಣೆ, ತಿದ್ದುಪಡಿಗೆ ಜು 20 ರಿಂದ 23ರವರೆಗೆ ಅವಕಾಶ Rating: 5 Reviewed By: karavali Times
Scroll to Top