ಬಂಟ್ವಾಳ ತಾಲೂಕು ಕಛೇರಿ ಭೂಮಿ ಶಾಖೆಯಲ್ಲಿ ಡಿಜಿಟಲ್ ಸಹಿ ಬಾಕಿ ಹಿನ್ನಲೆ : ಜುಲೈ 01 ರಿಂದ 10ರವರೆಗೆ ಭೂಮಿ ಶಾಖೆ ಸ್ಥಗಿತ - Karavali Times ಬಂಟ್ವಾಳ ತಾಲೂಕು ಕಛೇರಿ ಭೂಮಿ ಶಾಖೆಯಲ್ಲಿ ಡಿಜಿಟಲ್ ಸಹಿ ಬಾಕಿ ಹಿನ್ನಲೆ : ಜುಲೈ 01 ರಿಂದ 10ರವರೆಗೆ ಭೂಮಿ ಶಾಖೆ ಸ್ಥಗಿತ - Karavali Times

728x90

30 June 2022

ಬಂಟ್ವಾಳ ತಾಲೂಕು ಕಛೇರಿ ಭೂಮಿ ಶಾಖೆಯಲ್ಲಿ ಡಿಜಿಟಲ್ ಸಹಿ ಬಾಕಿ ಹಿನ್ನಲೆ : ಜುಲೈ 01 ರಿಂದ 10ರವರೆಗೆ ಭೂಮಿ ಶಾಖೆ ಸ್ಥಗಿತ

ಬಂಟ್ವಾಳ, ಜೂನ್ 30, 2022 (ಕರಾವಳಿ ಟೈಮ್ಸ್) : ತಾಲೂಕಿಗೆ ಸಂಬಂಧಪಟ್ಟಂತೆ ಭೂಮಿ ಶಾಖೆಯಲ್ಲಿ ಸುಮಾರು 2 ಲಕ್ಷ ಪಹಣಿಗಳಿಗೆ ಡಿಜಿಟಲ್ ಸಹಿ ಬಾಕಿ ಇರುವುದರಿಂದ ಜುಲೈ 01 ರಿಂದ 10ರವರೆಗೆ ಭೂಮಿ ಶಾಖೆ, ಅರ್ಜಿ ಕಿಯೋಸ್ಕ್ ಹಾಗೂ ಪಹಣಿ ವಿತರಣಾ ಕೆಲಸ ಕಾರ್ಯಗಳು ಸ್ಥಗಿತಗೊಳ್ಳಲಿರುವುದಾಗಿ ತಾಲೂಕು ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ತಾಲೂಕು ಕಛೇರಿ ಭೂಮಿ ಶಾಖೆಯಲ್ಲಿ ಡಿಜಿಟಲ್ ಸಹಿ ಬಾಕಿ ಹಿನ್ನಲೆ : ಜುಲೈ 01 ರಿಂದ 10ರವರೆಗೆ ಭೂಮಿ ಶಾಖೆ ಸ್ಥಗಿತ Rating: 5 Reviewed By: karavali Times
Scroll to Top