ಗೂಡಿನಬಳಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಧ್ವಜ ದಿನಾಚರಣೆ - Karavali Times ಗೂಡಿನಬಳಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಧ್ವಜ ದಿನಾಚರಣೆ - Karavali Times

728x90

26 February 2020

ಗೂಡಿನಬಳಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಧ್ವಜ ದಿನಾಚರಣೆ

ಬಂಟ್ವಾಳ (ಕರಾವಳಿ ಟೈಮ್ಸ್) : ಗೂಡಿನಬಳಿ ಎಸ್ಕೆಎಸ್ಸೆಸ್ಸೆಫ್ ಶಾಖಾ ವತಿಯಿಂದ ಸ್ಥಾಪನಾ ದಿನಾಚರಣೆ ಇತ್ತೀಚೆಗೆ ನಡೆಯಿತು.

ಈ ಸಂದರ್ಭ ಶಾಖಾಧ್ಯಕ್ಷ ಲತೀಫ್ ಖಾನ್, ಉಪಾಧ್ಯಕ್ಷ ಉಬೈದುಲ್ಲಾ ಹಾಜಿ, ಕಾರ್ಯದರ್ಶಿ ಅಶ್ಫಾಕ್, ಗೂಡಿನಬಳಿ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಮುಹಮ್ಮದ್, ಪಾಣೆಮಂಗಳೂರು ಕ್ಲಸ್ಟರ್ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ, ಕ್ಯಾಂಪಸ್ ಕಾರ್ಯದರ್ಶಿ ಅನ್ಸಿಫ್, ಹಮೀದ್ ಮುಸ್ಲಿಯಾರ್, ಇರ್ಶಾದ್ ಡ್ರೀಮ್ಸ್  ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಗೂಡಿನಬಳಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಧ್ವಜ ದಿನಾಚರಣೆ Rating: 5 Reviewed By: karavali Times
Scroll to Top