ಪುತ್ತೂರು (ಕರಾವಳಿ ಟೈಮ್ಸ್) : ತಾಲೂಕಿನ ಈಶ್ವರಮಂಗಿಲ ಎಸ್.ಎಸ್.ಎಫ್ ಈಶ್ವರಮಂಗಿಲ ವತಿಯಿಂದS SLC,PUC,DIGREE ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ (How to face exam) ಮಾರ್ಚ್ 8 (ನಾಳೆ) ಬೆಳಿಗ್ಗೆ 10 ಗಂಟೆಗೆ ಇಲ್ಲಿನ ತೈಬಾ ಎಜುಕೇಶನಲ್ ಸೆಂಟರ್ ನಲ್ಲಿ ನಡೆಯಲಿದೆ.
ಈಶ್ವರ ಮಂಗಿಲ ಪೊಲೀಸ್ ಠಾಣಾಧಿಕಾರಿ ಸುರೇಶ್ ರೈ ಉದ್ಘಾಟಿಸಲಿದ್ದು, ತರಬೇತುದಾರ ಅಡ್ವಕೇಟ್ ಲುಕ್ಮಾನ್ ಸ ಅದಿ ಮಂಗಳೂರು ತರಬೇತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment