ಪಾಣೆಮಂಗಳೂರು : ಅಂಗಡಿಗೆ ನುಗ್ಗಿದ ಹೆಬ್ಬಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ನಾಗರಿಕರು - Karavali Times ಪಾಣೆಮಂಗಳೂರು : ಅಂಗಡಿಗೆ ನುಗ್ಗಿದ ಹೆಬ್ಬಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ನಾಗರಿಕರು - Karavali Times

728x90

15 March 2020

ಪಾಣೆಮಂಗಳೂರು : ಅಂಗಡಿಗೆ ನುಗ್ಗಿದ ಹೆಬ್ಬಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ನಾಗರಿಕರುಬಂಟ್ವಾಳ (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಆಲಡ್ಕ ಮುಖ್ಯ ಪೇಟೆಯ ಸಿಂಡಿಕೇಟ್ ಬ್ಯಾಂಕ್ ಬಳಿ ಇರುವ ಪಿ.ಬಿ. ಹಾಮದ್ ಹಾಜಿ ಅವರ ತರಕಾರಿ ಅಂಗಡಿಯ ಮಾಡಿನಲ್ಲಿ ಭಾನುವರ ರಾತ್ರಿ ಹೊರಳಾಡುತ್ತಿದ್ದ ಬೃಹತ್ ಹೆಬ್ಬಾವನ್ನು ಸ್ಥಳೀಯ ಯುವಕರು ಸೇರಿಕೊಂಡು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟರು.
  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು : ಅಂಗಡಿಗೆ ನುಗ್ಗಿದ ಹೆಬ್ಬಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ನಾಗರಿಕರು Rating: 5 Reviewed By: karavali Times
Scroll to Top