ಬೆಂಜನಪದವಿನಲ್ಲಿ ಉದ್ಯಮಿಯಿಂದ ಅಕ್ಕಿ-ಸಕ್ಕರೆ ವಿತರಣೆ - Karavali Times ಬೆಂಜನಪದವಿನಲ್ಲಿ ಉದ್ಯಮಿಯಿಂದ ಅಕ್ಕಿ-ಸಕ್ಕರೆ ವಿತರಣೆ - Karavali Times

728x90

5 April 2020

ಬೆಂಜನಪದವಿನಲ್ಲಿ ಉದ್ಯಮಿಯಿಂದ ಅಕ್ಕಿ-ಸಕ್ಕರೆ ವಿತರಣೆಬಂಟ್ವಾಳ (ಕರಾವಳಿ ಟೈಮ್ಸ್) : ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು ಇವರ ವತಿಯಿಂದ ಬೆಂಜನಪದವು ಸುತ್ತಮುತ್ತಲಿನ ಸುಮಾರು 200 ಮನೆಗಳಿಗೆ 25 ಕೆ.ಜಿ. ಅಕ್ಕಿ ಮತ್ತು ಸಕ್ಕರೆಯನ್ನು ಭಾನುವಾರ ಮನೆ ಮನೆ ತೆರಳಿ ವಿತರಿಸಲಾಯಿತು.
  • Blogger Comments
  • Facebook Comments

0 comments:

Post a Comment

Item Reviewed: ಬೆಂಜನಪದವಿನಲ್ಲಿ ಉದ್ಯಮಿಯಿಂದ ಅಕ್ಕಿ-ಸಕ್ಕರೆ ವಿತರಣೆ Rating: 5 Reviewed By: karavali Times
Scroll to Top