ಬಂಟ್ವಾಳ ಲಾಕ್ ಡೌನ್ ಪ್ರದೇಶಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ - Karavali Times ಬಂಟ್ವಾಳ ಲಾಕ್ ಡೌನ್ ಪ್ರದೇಶಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ - Karavali Times

728x90

29 April 2020

ಬಂಟ್ವಾಳ ಲಾಕ್ ಡೌನ್ ಪ್ರದೇಶಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ


ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್-19 ವೈರಸ್ಸಿನಿಂದ ಈಗಾಗಲೇ ಎರಡು ಜೀವಗಳನ್ನು ಕಳೆದುಕೊಳ್ಳುವ ಮೂಲಕ ಲಾಕ್ ಡೌನ್‍ಗೆ ಒಳಗಾಗಿರುವ ಬಂಟ್ವಾಳ ಪೇಟೆಗೆ ಮಾಜಿ ಸಚಿವ ಬಿ ರಮಾನಾಥ ರೈ ಅವರು ಸೌಹಾರ್ದ ಭೇಟಿ ನೀಡಿ ಪರಿಸರದ ಆಸುಪಾಸಿನ ಜನರ ಯೋಗ-ಕ್ಷೇಮ ವಿಚಾರಿಸಿದರು. 
ನನ್ನ ಜೀವನದಲ್ಲಿ ಅತೀ ಹೆಚ್ಚು ಪ್ರೀತಿ ಪಾತ್ರರನ್ನು ಒಳಗೊಂಡಿರುವ ಬಂಟ್ವಾಳ ಪ್ರದೇಶಕ್ಕೆ ಇದೀಗ ಒದಗಿ ಬಂದಿರುವ ಮಾರಕ ವೈರಸ್ ಭೀತಿಯಿಂದ ಇಲ್ಲಿನ ಜನರಿಗೆ ಉಂಟಾಗಿರುವ ಭೀತಿಯ ವಾತಾವರಣಕ್ಕೆ ನನಗೂ ವೈಯುಕ್ತಿಕ ನೋವಿದೆ ಎಂದರು. ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಜೊತೆಗಿದ್ದರು. 
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಲಾಕ್ ಡೌನ್ ಪ್ರದೇಶಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ Rating: 5 Reviewed By: karavali Times
Scroll to Top