ಎಸ್ಕೆಎಸ್ಸೆಸ್ಸೆಫ್‌ ಮಾರಿಪಳ್ಳ ಶಾಖಾ ವತಿಯಿಂದ ವಿಶ್ವ ಪರಿಸರ ದಿನಾಚರಣೆ - Karavali Times ಎಸ್ಕೆಎಸ್ಸೆಸ್ಸೆಫ್‌ ಮಾರಿಪಳ್ಳ ಶಾಖಾ ವತಿಯಿಂದ ವಿಶ್ವ ಪರಿಸರ ದಿನಾಚರಣೆ - Karavali Times

728x90

7 June 2020

ಎಸ್ಕೆಎಸ್ಸೆಸ್ಸೆಫ್‌ ಮಾರಿಪಳ್ಳ ಶಾಖಾ ವತಿಯಿಂದ ವಿಶ್ವ ಪರಿಸರ ದಿನಾಚರಣೆಬಂಟ್ಚಾಳ (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಮಾರಿಪಳ್ಳ ಶಾಖಾ ವತಿಯಿಂದ ವಿಶ್ವ ಪರಿಸರ ದಿನ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಎಸ್ಕೆಎಸ್ಸೆಸ್ಸೆಫ್ ಫರಂಗಿಪೇಟೆ ಕ್ಲಸ್ಟರ್   ಅದ್ಯಕ್ಷ ಇಸ್ಮಾಯಿಲ್ ಅಝ್ಹರಿ ಕಾರ್ಯಕ್ರಮ ಉದ್ದಾಘಟಿಸಿದರು.  ಈ  ಸಂದರ್ಭ ಎಸ್ಕೆಎಸ್ಸೆಸ್ಸೆಫ್ ಮಾರಿಪಳ್ಳ ಶಾಖಾಧ್ಯಕ್ಷ ಅಬ್ದುಲ್ಲಾ ಎಂ.ಕೆ.ಬಿ., ಉಪಾದ್ಯಕ್ಷ ಇಮ್ರಾನ್ ಐ.ಎಸ್., ಸಂಘಟನಾ ಕಾರ್ಯದರ್ಶಿ ಲತೀಪ್ ಮಲಾರ್,   ಕೋಶಾಧಿಕಾರಿ ಜಲೀಲ್ ಮಾರಿಪಳ್ಳ,  ಅಶ್ಫಾಕ್ ಮಾರಿಪಳ್ಳ, ಮನ್ಸೂರ್ ಎಂ.ಎಚ್. ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಎಸ್ಕೆಎಸ್ಸೆಸ್ಸೆಫ್‌ ಮಾರಿಪಳ್ಳ ಶಾಖಾ ವತಿಯಿಂದ ವಿಶ್ವ ಪರಿಸರ ದಿನಾಚರಣೆ Rating: 5 Reviewed By: karavali Times
Scroll to Top