ಟೆಲಿಗ್ರಾಮ್ ಆಪ್ ಮೂಲಕ ಇನ್ನು 2 ಜಿಬಿವರೆಗಿನ ಫೈಲ್ಸ್ ಕಳುಹಿಸಬಹುದು - Karavali Times ಟೆಲಿಗ್ರಾಮ್ ಆಪ್ ಮೂಲಕ ಇನ್ನು 2 ಜಿಬಿವರೆಗಿನ ಫೈಲ್ಸ್ ಕಳುಹಿಸಬಹುದು - Karavali Times

728x90

1 August 2020

ಟೆಲಿಗ್ರಾಮ್ ಆಪ್ ಮೂಲಕ ಇನ್ನು 2 ಜಿಬಿವರೆಗಿನ ಫೈಲ್ಸ್ ಕಳುಹಿಸಬಹುದುವಾಟ್ಸಪ್ ಪ್ರತಿಸ್ಪರ್ಧಿ ಸೋಶಿಯಲ್ ಮೆಸೇಜಿಂಗ್ ಆಪ್ ಟೆಲಿಗ್ರಾಮ್ ಇದೀಗ ಗ್ರಾಹಕರಿಗೆ ತನ್ನ ಇತ್ತೀಚಿನ ಅಪ್‍ಡೇಟ್‍ನಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಿದೆ. ಪ್ರೊಫೈಲ್ ವಿಡಿಯೋ ಅಪ್‍ಡೇಟ್ ಮಾಡುವುದು, ತಮ್ಮ ಹತ್ತಿರದಲ್ಲಿರುವ ಜನರ ಬಗ್ಗೆ ಮಾಹಿತಿ ನೀಡುವುದು ಅಲ್ಲದೇ 2 ಜಿಬಿವರೆಗಿನ ಫೈಲ್‍ಗಳನ್ನು ಕಳುಹಿಸುವ ಸೌಲಭ್ಯ ಒದಗಿಸಲಾಗಿದೆ.

    ಯಾವುದೇ ಮಾದರಿಯ ಫೈಲ್ ವರ್ಗಾವಣೆ ಮಿತಿಯನ್ನು 1.5 ಜಿಬಿಯಿಂದ 2 ಜಿಬಿಗಳಿಗೆ ಏರಿಕೆ ಮಾಡಲಾಗಿದೆ. ಅನಾಮಿಕ ಖಾತೆಯಿಂದ ನಿರಂತರ ಮೆಸೇಜ್‍ಗಳು ಬರುತ್ತಿದ್ದರೆ ಪ್ರೈವೆಸಿ ಹಾಗೂ ಸೆಕ್ಯುರಿಟಿ ಸೆಟಿಂಗ್ಸ್ ಮೂಲಕ ಸ್ವಯಂಚಾಲಿತವಾಗಿ ಅವುಗಳನ್ನು ತಡೆಯುವ ಅಥವಾ ಮ್ಯೂಟ್ ಮಾಡುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಅಲ್ಲದೇ 500 ಸದಸ್ಯರಿರುವ ಗ್ರೂಪ್‍ನ ಸದಸ್ಯರು ಗ್ರೂಪ್ ಸ್ಟಾಟ್ಸ್‍ಗಳನ್ನು ನೋಡಬಹುದಾಗಿದೆ.


  • Blogger Comments
  • Facebook Comments

0 comments:

Post a Comment

Item Reviewed: ಟೆಲಿಗ್ರಾಮ್ ಆಪ್ ಮೂಲಕ ಇನ್ನು 2 ಜಿಬಿವರೆಗಿನ ಫೈಲ್ಸ್ ಕಳುಹಿಸಬಹುದು Rating: 5 Reviewed By: karavali Times
Scroll to Top