ಬಂಟ್ವಾಳ ಶಾಸಕರಿಂದ ಫಲಾನುಭವಿಗಳಿಗೆ ಅಟೋ ರಿಕ್ಷಾ ಹಸ್ತಾಂತರ - Karavali Times ಬಂಟ್ವಾಳ ಶಾಸಕರಿಂದ ಫಲಾನುಭವಿಗಳಿಗೆ ಅಟೋ ರಿಕ್ಷಾ ಹಸ್ತಾಂತರ - Karavali Times

728x90

8 January 2021

ಬಂಟ್ವಾಳ ಶಾಸಕರಿಂದ ಫಲಾನುಭವಿಗಳಿಗೆ ಅಟೋ ರಿಕ್ಷಾ ಹಸ್ತಾಂತರಬಂಟ್ವಾಳ, ಜ. 08, 2021 (ಕರಾವಳಿ ಟೈಮ್ಸ್) : ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಇದರ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ 2019-20ನೇ ಸಾಲಿನ ಫಲಾನುಭವಿಗಳಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಮಂಜೂರಾತಿ ಪತ್ರ ಸಹಿತ ಆಟೋ ರಿಕ್ಷಾವನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಾದ ಸುಧಾಕರ, ವಾಮನ, ರಮೇಶ್, ಮೋಹನ, ಮಾಧವ, ವನಿತಾ, ಮಹಾಬಲೇಶ್ವರ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ನಿಗಮದ ಅಧಿಕಾರಿ ಶಿವರಾಮ್ ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಶಾಸಕರಿಂದ ಫಲಾನುಭವಿಗಳಿಗೆ ಅಟೋ ರಿಕ್ಷಾ ಹಸ್ತಾಂತರ Rating: 5 Reviewed By: karavali Times
Scroll to Top