ಬಜಾಲ್ ಪಡ್ಪು : ಎಸ್.ಕೆ.ಎಸ್.ಬಿ.ವಿ. ವತಿಯಿಂದ ಫ್ರೀಡಂ ಸ್ಕ್ಬೇರ್  - Karavali Times ಬಜಾಲ್ ಪಡ್ಪು : ಎಸ್.ಕೆ.ಎಸ್.ಬಿ.ವಿ. ವತಿಯಿಂದ ಫ್ರೀಡಂ ಸ್ಕ್ಬೇರ್  - Karavali Times

728x90

15 August 2021

ಬಜಾಲ್ ಪಡ್ಪು : ಎಸ್.ಕೆ.ಎಸ್.ಬಿ.ವಿ. ವತಿಯಿಂದ ಫ್ರೀಡಂ ಸ್ಕ್ಬೇರ್ 

 ಮಂಗಳೂರು, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಜಾಲ್ ಪಡ್ಪು ಎಸ್ಕೆಎಸ್ಬಿವಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಆಶ್ರಯದಲ್ಲಿ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಫ್ರೀಡಂ ಸ್ಕ್ವೇರ್ ಇಲ್ಲಿನ ಹಿದಾಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಿತು. 

 ಅಬ್ದುಲ್ ರಝಾಕ್ ಧ್ವಜಾರೋಹಣಗೈದರು. ಹನೀಫ್ ದಾರಿಮಿ, ಮುಸ್ತಫಾ ಕಟ್ಟಪುಣಿ , ಶರೀಫ್ ದಾರಿಮಿ, ಅಕ್ಬರ್ ಶರೀಫ್, ಮುಹಮ್ಮದ್ ಬಜಾಲ್, ಮೊಹಮ್ಮದ್ ಜಲ್ಲಿಗುಡ್ಡೆ, ಹಮೀದ್ ಕಲ್ಲಕಟ್ಟ, ಹಮೀದ್ ಮುಸ್ಲಿಯಾರ್, ಅದಂ ಮುಸ್ಲಿಯಾರ್, ಇಸಾಕ್ ಮುಸ್ಲಿಯಾರ್ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಜಾಲ್ ಪಡ್ಪು : ಎಸ್.ಕೆ.ಎಸ್.ಬಿ.ವಿ. ವತಿಯಿಂದ ಫ್ರೀಡಂ ಸ್ಕ್ಬೇರ್  Rating: 5 Reviewed By: karavali Times
Scroll to Top