ಮಂಚಿ : ಮನೆಗೆ ಸಿಡಿಲು ಬಡಿದು ನಾಲ್ಕು ಮಂದಿ ಆಸ್ಪತ್ರೆಗೆ - Karavali Times ಮಂಚಿ : ಮನೆಗೆ ಸಿಡಿಲು ಬಡಿದು ನಾಲ್ಕು ಮಂದಿ ಆಸ್ಪತ್ರೆಗೆ - Karavali Times

728x90

11 April 2022

ಮಂಚಿ : ಮನೆಗೆ ಸಿಡಿಲು ಬಡಿದು ನಾಲ್ಕು ಮಂದಿ ಆಸ್ಪತ್ರೆಗೆ

ಬಂಟ್ವಾಳ, ಎಪ್ರಿಲ್ 11, 2022 (ಕರಾವಳಿ ಟೈಮ್ಸ್) : ತಾಲೂಕಿನ ಮಂಚಿ ಗ್ರಾಮದ ನೂಜಿ ನಿವಾಸಿ ಜಯಂತಿ ಅವರ ಮನೆಗೆ ಸಿಡಿಲು ಬಡಿದು ಶಿಲ್ಪ (21), ಜಯಂತಿ (38), ರಾಜೇಶ್ ನಾಯ್ಕ (44), ಲಿಖಿತ್ ರಾಜ್ (16) ಅವರು ಗಾಯಗೊಂಡಿದ್ದಾರೆ. ಸ್ಥಳೀಯ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಗಾಯಾಳುಗಳನ್ನು ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಂಟ್ವಾಳ ತಾಲೂಕು ಕಚೇರಿ ಮಾಹಿತಿ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಚಿ : ಮನೆಗೆ ಸಿಡಿಲು ಬಡಿದು ನಾಲ್ಕು ಮಂದಿ ಆಸ್ಪತ್ರೆಗೆ Rating: 5 Reviewed By: karavali Times
Scroll to Top