ಬಂಟ್ವಾಳ : ಡಿಜಿಟಲ್ ಸಹಿ ಹಿನ್ನಲೆಯಲ್ಲಿ ಜುಲೈ 1 ರಿಂದ 10ರವರೆಗೆ ಪಹಣಿ ವಿತರಣಾ ಕಾರ್ಯ ಸ್ಥಗಿತ - Karavali Times ಬಂಟ್ವಾಳ : ಡಿಜಿಟಲ್ ಸಹಿ ಹಿನ್ನಲೆಯಲ್ಲಿ ಜುಲೈ 1 ರಿಂದ 10ರವರೆಗೆ ಪಹಣಿ ವಿತರಣಾ ಕಾರ್ಯ ಸ್ಥಗಿತ - Karavali Times

728x90

1 July 2023

ಬಂಟ್ವಾಳ : ಡಿಜಿಟಲ್ ಸಹಿ ಹಿನ್ನಲೆಯಲ್ಲಿ ಜುಲೈ 1 ರಿಂದ 10ರವರೆಗೆ ಪಹಣಿ ವಿತರಣಾ ಕಾರ್ಯ ಸ್ಥಗಿತ

ಬಂಟ್ವಾಳ, ಜುಲೈ 01, 2023 (ಕರಾವಳಿ ಟೈಮ್ಸ್) : ತಾಲೂಕಿಗೆ ಸಂಬಂಧಿಸಿದಂತೆ ಭೂಮಿ ಶಾಖೆಯಲ್ಲಿ ಸುಮಾರು 2 ಲಕ್ಷ ಪಹಣಿಗಳಿಗೆ ಡಿಜಿಟಲ್ ಸಹಿ ಬಾಕಿ ಇರುವ ಹಿನ್ನಲೆಯಲ್ಲಿ ಜುಲೈ 1 ರಿಂದ 10ರವರೆಗೆ ಭೂಮಿ ಶಾಖೆ, ಅರ್ಜಿ ಕಿಯೋಸ್ಕ್ ಹಾಗೂ ಪಹಣಿ ವಿತರಣಾ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುವುದಾಗಿ ಬಂಟ್ವಾಳ ತಾಲೂಕು ತಹಶೀಲ್ದಾರರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಡಿಜಿಟಲ್ ಸಹಿ ಹಿನ್ನಲೆಯಲ್ಲಿ ಜುಲೈ 1 ರಿಂದ 10ರವರೆಗೆ ಪಹಣಿ ವಿತರಣಾ ಕಾರ್ಯ ಸ್ಥಗಿತ Rating: 5 Reviewed By: karavali Times
Scroll to Top