ಕುಂದಾಪುರ-ಬೀಜಾಡಿ ನೂರುಲ್ ಹುದಾ ಮಸೀದಿ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ - Karavali Times ಕುಂದಾಪುರ-ಬೀಜಾಡಿ ನೂರುಲ್ ಹುದಾ ಮಸೀದಿ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ - Karavali Times

728x90

15 August 2023

ಕುಂದಾಪುರ-ಬೀಜಾಡಿ ನೂರುಲ್ ಹುದಾ ಮಸೀದಿ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಕುಂದಾಪುರ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) :  ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿ ನೂರುಲ್ ಹುದಾ ಮಸೀದಿ ಹಾಗೂ ಬುಸ್ತಾನುಲ್ ಉಲೂಂ ಮದ್ರಸದ ಆಶ್ರಯದಲ್ಲಿ ದೇಶದ 77ನೇ ವರ್ಷದ ಸ್ವಾತಂತ್ರೋತ್ಸವ ಆಚರಿಸಲಾಯಿತು. 

ಮಸೀದಿ ಅಧ್ಯಕ್ಷ ಹಾಜಿ ಸಾಹೇಬ್ ಧ್ವಜಾರೋಹಣ ನೆರವೇರಿಸಿದರು. ಖತೀಬ್ ಸತ್ತಾರ್ ಫಾಳಿಲಿ, ಮಸೀದಿ ಪದಾಧಿಕಾರಿಗಳು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕುಂದಾಪುರ-ಬೀಜಾಡಿ ನೂರುಲ್ ಹುದಾ ಮಸೀದಿ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ Rating: 5 Reviewed By: karavali Times
Scroll to Top