ಲೋಕಸಭಾ ಚುನಾವಣಾ ಹಿನ್ನಲೆ : ಇವಿಎಂ ಭದ್ರತಾ ಕೇಂದ್ರ ಪರಿಶೀಲನೆ ನಡೆಸಿದ ಡೀಸಿ ಹಾಗೂ ಪೊಲೀಸ್ ಅಧಿಕಾರಿಗಳು - Karavali Times ಲೋಕಸಭಾ ಚುನಾವಣಾ ಹಿನ್ನಲೆ : ಇವಿಎಂ ಭದ್ರತಾ ಕೇಂದ್ರ ಪರಿಶೀಲನೆ ನಡೆಸಿದ ಡೀಸಿ ಹಾಗೂ ಪೊಲೀಸ್ ಅಧಿಕಾರಿಗಳು - Karavali Times

728x90

13 March 2024

ಲೋಕಸಭಾ ಚುನಾವಣಾ ಹಿನ್ನಲೆ : ಇವಿಎಂ ಭದ್ರತಾ ಕೇಂದ್ರ ಪರಿಶೀಲನೆ ನಡೆಸಿದ ಡೀಸಿ ಹಾಗೂ ಪೊಲೀಸ್ ಅಧಿಕಾರಿಗಳು

ಮಂಗಳೂರು, ಮಾರ್ಚ್ 13, 2024 (ಕರಾವಳಿ ಟೈಮ್ಸ್) : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇ.ವಿ.ಎಂ ಭದ್ರತಾ ಕೇಂದ್ರದ ಪೂರ್ವ ಸಿದ್ದತೆಗಳ ಪರಿಶೀಲನೆಗಾಗಿ, ಬುಧವಾರ ಜಿಲ್ಲಾಧಿಕಾರಿ ಎಂ.ಪಿ. ಮುಲೈ ಮುಹಿಲನ್, ಮಂಗಳೂರು ನಗರ ಪೆÇಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹಾಗೂ ಜಿಲ್ಲಾ ಎಸ್ಪಿ ಸಿ.ಬಿ ರಿಷ್ಯಂತ್ ಅವರುಗಳು ಸುರತ್ಕಲ್ ಎನ್.ಐ.ಟಿ.ಕೆ ಇಂಜಿನಿಯರಿಂಗ್ ಕಾಲೇಜಿಗೆ ತೆರಳಿ ಪರಿಶೀಲನೆ ನಡೆಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಲೋಕಸಭಾ ಚುನಾವಣಾ ಹಿನ್ನಲೆ : ಇವಿಎಂ ಭದ್ರತಾ ಕೇಂದ್ರ ಪರಿಶೀಲನೆ ನಡೆಸಿದ ಡೀಸಿ ಹಾಗೂ ಪೊಲೀಸ್ ಅಧಿಕಾರಿಗಳು Rating: 5 Reviewed By: karavali Times
Scroll to Top