ಮೈಸೂರು, ಜುಲೈ 04, 2024 (ಕರಾವಳಿ ಟೈಮ್ಸ್) : ಇಲ್ಲಿನ ಶ್ರೀರಂಗಪಟ್ಟಣ-ಗಂಜಾಮು ಇಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಖ್ವಾಜಾ ಅನ್ವರ್ ಅಲಿ ಷಾ ಚಿಶ್ತಿ ಅವರ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಲ್ಪಡುತ್ತಿರುವ ಸಂದಲ್ ಕಾರ್ಯಕ್ರಮವು ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಬೀರ್ ಶಾ ಖಾದ್ರಿ, ರೂಹುಲ್ಲಾ ಷಾ ಖಾದ್ರಿ ಚಿಶ್ತಿ ಮೊದಲಾದವರು ಭಾಗವಹಿಸಿದ್ದರು. ಕೊನೆಯಲ್ಲಿ ಮೈಸೂರು ಖ್ವಾಜಾ ಆಸ್ತಾನದಲ್ಲಿ ಸಾರ್ವಜನಿಕ ಅನ್ನದಾನ ನಡೆಯಿತು.

















0 comments:
Post a Comment