ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ಕಳೆದೆರಡು ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿದ್ದು, ತಾಲೂಕಿನ ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿನ ಕಾಲು ಸಂಕ ಶನಿವಾರ ಮಳೆ ಅಬ್ಬರಕ್ಕೆ ಮುರಿದು ಬಿದ್ದಿದೆ. ಘಟನಾ ಪೂರ್ವದಲ್ಲೇ ಇಲ್ಲಿನ ಶಿಥಿಲ ಸೇತುವೆ ಬಗ್ಗೆ ಎಚ್ಚರಿಕೆ ಫಲಕ ಅಳವಡಿಸಿದ ಪರಿಣಾಮ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ.
0 comments:
Post a Comment