ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಕಾರಣದಿಂದ ಕೆದಿಲ ಗ್ರಾಮದ ಮಾರಪ್ಪ ಸುವರ್ಣ ಎಂಬವರ ಮಾಲಕತ್ವದ ಜಮೀನಿನಲ್ಲಿರುವ ಬ್ರಹ್ಮಶ್ರೀನಾರಾಯಣ ಗುರು ಸೇವಾ ಸಂಘದ ನಿರ್ಮಾಣ ಹಂತದ ಸಭಾಭವನದ ಕಟ್ಟಡದ ಮೇಲೆ ಅಕೇಶಿಯಾ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಬಾಳ್ತಿಲ ಗ್ರಾಮದ ಚಿಲಿಂಬಿ ನಿವಾಸಿ ಸಂಕಪ್ಪ ಬಿನ್ ತುಕ್ರ ಎಂಬವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿದೆ.
5 July 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment