ಬಂಟ್ವಾಳ, ಆಗಸ್ಟ್ 24, 2025 (ಕರಾವಳಿ ಟೈಮ್ಸ್) : ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಬಿ ಎಂ ಅಬ್ಬಾಸ್ ಅಲಿ ನೇತೃತ್ವದ ಬಂಟ್ವಾಳ ತಾಲೂಕು ಜಮೀಯ್ಯತುಲ್ ಫಲಾಹ್ ನವ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಸಂಸ್ಥೆಯ ಮೆಲ್ಕಾರ್ ಕಛೇರಿಯಲ್ಲಿ ನಡೆಯಿತು.
ನಿರ್ಗಮನ ಅಧ್ಯಕ್ಷ ರಶೀದ್ ವಿಟ್ಲ ನೂತನ ಅಧ್ಯಕ್ಷ ಅಬ್ಬಾಸ್ ಅಲಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇದೇ ವೇಳೆ ನೂತನ ಕಾರ್ಯದರ್ಶಿ ಹಕೀಂ ಕಲಾಯಿ ಹಾಗೂ ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಅವರೂ ಜವಾಬ್ದಾರಿ ವಹಿಸಿಕೊಂಡರು.
0 comments:
Post a Comment