ರಬೀವುಲ್ ಅವ್ವಲ್ ಚಂದ್ರರ್ಶನ : ಸೆಪ್ಟೆಂಬರ್ 5 ರಂದು ಈದ್ ಮಿಲಾದ್ ಆಚರಿಸಲು ಖಾಝಿಗಳ ಘೋಷಣೆ - Karavali Times ರಬೀವುಲ್ ಅವ್ವಲ್ ಚಂದ್ರರ್ಶನ : ಸೆಪ್ಟೆಂಬರ್ 5 ರಂದು ಈದ್ ಮಿಲಾದ್ ಆಚರಿಸಲು ಖಾಝಿಗಳ ಘೋಷಣೆ - Karavali Times

728x90

24 August 2025

ರಬೀವುಲ್ ಅವ್ವಲ್ ಚಂದ್ರರ್ಶನ : ಸೆಪ್ಟೆಂಬರ್ 5 ರಂದು ಈದ್ ಮಿಲಾದ್ ಆಚರಿಸಲು ಖಾಝಿಗಳ ಘೋಷಣೆ

 ಮಂಗಳೂರು, ಆಗಸ್ಟ್ 24, 2025 (ಕರಾವಳಿ ಟೈಮ್ಸ್) : ಹಝ್ರತ್ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರ ಜನನದಿಂದ ಅನುಗ್ರಹೀತವಾದ ತಿಂಗಳಾಗಿರುವ ರಬೀವುಲ್ ಅವ್ವಲ್ ತಿಂಗಳ ಪ್ರಥಮ ಚಂದ್ರದರ್ಶನ ಭಾನುವಾರ ಅಸ್ತಮಿಸಿದ ಸೋಮವಾರ ರಾತ್ರಿ ಆಗಿದ್ದು, ಸೆಪ್ಟೆಂಬರ್ 5 ರಂದು ಶುಕ್ರವಾರ ರಬೀವುಲ್ ಅವ್ವಲ್ 12 ಈದ್ ಮಿಲಾದ್ ಆಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಭಯ ಖಾಝಿಗಳಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಘೋಷಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ರಬೀವುಲ್ ಅವ್ವಲ್ ಚಂದ್ರರ್ಶನ : ಸೆಪ್ಟೆಂಬರ್ 5 ರಂದು ಈದ್ ಮಿಲಾದ್ ಆಚರಿಸಲು ಖಾಝಿಗಳ ಘೋಷಣೆ Rating: 5 Reviewed By: karavali Times
Scroll to Top