79ನೇ ಸ್ವಾತಂತ್ರ್ತೋತ್ಸವ ಪ್ರಯುಕ್ತ ಮಂಗಳೂರು ಪೊಲೀಸರು ಹಾಗೂ ವಿಶೇಷ ಕಾರ್ಯಪಡೆಯಿಂದ ತ್ರಿವರ್ಣ ಧ್ವಜ ಪಥ ಸಂಚಲನ - Karavali Times 79ನೇ ಸ್ವಾತಂತ್ರ್ತೋತ್ಸವ ಪ್ರಯುಕ್ತ ಮಂಗಳೂರು ಪೊಲೀಸರು ಹಾಗೂ ವಿಶೇಷ ಕಾರ್ಯಪಡೆಯಿಂದ ತ್ರಿವರ್ಣ ಧ್ವಜ ಪಥ ಸಂಚಲನ - Karavali Times

728x90

14 August 2025

79ನೇ ಸ್ವಾತಂತ್ರ್ತೋತ್ಸವ ಪ್ರಯುಕ್ತ ಮಂಗಳೂರು ಪೊಲೀಸರು ಹಾಗೂ ವಿಶೇಷ ಕಾರ್ಯಪಡೆಯಿಂದ ತ್ರಿವರ್ಣ ಧ್ವಜ ಪಥ ಸಂಚಲನ

ಮಂಗಳೂರು, ಆಗಸ್ಟ್ 14, 2025 (ಕರಾವಳಿ ಟೈಮ್ಸ್) : 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಂಗಳೂರು ನಗರ ಪೊಲೀಸ್ ಹಾಗೂ ವಿಶೇಷ ಕಾರ್ಯ ಪಡೆ (ಎಸ್.ಎ.ಎಫ್.) ಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ನಗರದ ನವಭಾರತ ವೃತ್ತದಿಂದ ಅಂಬೇಡ್ಕರ್ ವೃತ್ತ, ಕ್ಲಾಕ್ ಟವರ್ ಮಾರ್ಗವಾಗಿ ಮಂಗಳೂರು ನಗರ ಪುರಭವನದವರೆಗೆ ತ್ರಿವರ್ಣ ಧ್ವಜ ಹಿಡಿದು ರೂಟ್ ಮಾರ್ಚ್ ನಡೆಸಿದರು. ಈ ಸಂದರ್ಭ ಸಾರ್ವಜನಿಕರು ಪೊಲೀಸರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು. 

  • Blogger Comments
  • Facebook Comments

0 comments:

Post a Comment

Item Reviewed: 79ನೇ ಸ್ವಾತಂತ್ರ್ತೋತ್ಸವ ಪ್ರಯುಕ್ತ ಮಂಗಳೂರು ಪೊಲೀಸರು ಹಾಗೂ ವಿಶೇಷ ಕಾರ್ಯಪಡೆಯಿಂದ ತ್ರಿವರ್ಣ ಧ್ವಜ ಪಥ ಸಂಚಲನ Rating: 5 Reviewed By: karavali Times
Scroll to Top