ಸೆಪ್ಟೆಂಬರ್ 3 ರಂದು ಎಸ್.ಸಿ.-ಎಸ್ಟಿ ಕುಂದು ಕೊರತೆ ಸಭೆ - Karavali Times ಸೆಪ್ಟೆಂಬರ್ 3 ರಂದು ಎಸ್.ಸಿ.-ಎಸ್ಟಿ ಕುಂದು ಕೊರತೆ ಸಭೆ - Karavali Times

728x90

25 August 2025

ಸೆಪ್ಟೆಂಬರ್ 3 ರಂದು ಎಸ್.ಸಿ.-ಎಸ್ಟಿ ಕುಂದು ಕೊರತೆ ಸಭೆ

ಮಂಗಳೂರು, ಆಗಸ್ಟ್ 25, 2025 (ಕರಾವಳಿ ಟೈಮ್ಸ್) : ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಸಮುದಾಯದವರ ಕುಂದು ಕೊರತೆ ಬಗ್ಗೆ ಚರ್ಚಿಸಲು ಸಂಘ ಸಂಸ್ಥೆಯ ಪದಾಧಿಕಾರಿಗಳ ಸಭೆಯು ಸೆಪ್ಟೆಂಬರ್ 3ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ತಾಲೂಕು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಮಂಗಳೂರು ತಾಲೂಕು ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು (ಗ್ರೇಡ್-1)  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

  • Blogger Comments
  • Facebook Comments

0 comments:

Post a Comment

Item Reviewed: ಸೆಪ್ಟೆಂಬರ್ 3 ರಂದು ಎಸ್.ಸಿ.-ಎಸ್ಟಿ ಕುಂದು ಕೊರತೆ ಸಭೆ Rating: 5 Reviewed By: karavali Times
Scroll to Top