ಬಂಟ್ವಾಳ, ಸೆಪ್ಟೆಂಬರ್ 05, 2025 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿಯ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಂ ಮದ್ರಸ ಅಕ್ಕರಂಗಡಿ ಹಾಗೂ ಬದ್ರಿಯ ಮದ್ರಸ ನೆಹರುನಗರ ಜಂಟಿಯಾಗಿ ಮೀಲಾದ್ ರ್ಯಾಲಿ ಶುಕ್ರವಾರ ನಡೆಯಿತು. ಜಮಾಅತ್ ಆಡಳಿತ ಮಂಡಳಿ, ಊರ ನಾಗರೀಕರು, ವಿದ್ಯಾರ್ಥಿಗಳು ಭಾಗವಹಿಸಿದರು.
0 comments:
Post a Comment