ಪುತ್ತೂರು, ಸೆಪ್ಟೆಂಬರ್ 05, 2025 (ಕರಾವಳಿ ಟೈಮ್ಸ್) : ಸರ್ವೆ ಗ್ರಾಮದ ಕಲ್ಪಣೆ ಆದಿನಾಗಬ್ರಹ್ಮಮೊಗೇರ್ಕಳ ಗರಡಿ ಇದರ ಅಭಿವೃದ್ಧಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ 10 ಲಕ್ಷ ರೂಪಾಯಿ ಮಂಜೂರು ಮಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಗರಡಿಯ ಸಮಿತಿ ಸದಸ್ಯರು ಭೇಟಿಯಾಗಿ ಅಭಿನಂದಿಸಿದರು.
ಕಲ್ಪನೆ ಶ್ರೀ ಆದಿನಾಗ ಬ್ರಹ್ಮ ಸೇವಾ ಟ್ರಸ್ಟ್ (ರಿ) ಅಧ್ಯಕ್ಷ ಕೆ ಎಸ್ ಕರಿಯ ಸರ್ವೆ, ಕಾರ್ಯದರ್ಶಿ ಗಣೇಶ್ ನೇರೋಳ್ತಡ್ಕ, ಸದಸ್ಯರಾದ ಬಾಬು ಕಲ್ಲಗುಡ್ಡೆ, ಬಾಲಕೃಷ್ಣ ಕಲ್ಲಗುಡ್ಡೆ, ಶಿವಕುಮಾರ್ ಕಲ್ಲಗುಡ್ಡೆ, ನವೀನ ಕಲ್ಲಗುಡ್ಡೆ, ಸುಮಂತ್ ಕಟ್ಟತ್ತಡ್ಕ, ದಿನೇಶ್ ಭಕ್ತಕೋಡಿ, ಶರತ್ ನೇರೋತ್ತಡ್ಕ, ಶರಣ್ ನೇರೋತ್ತಡ್ಕ, ಪೆÇಡಿಯ ಸರ್ವೆ, ಅರುಣ್ ಕಲ್ಲಮ, ಚೋಮ ಭಕ್ತ ಕೋಡಿ, ವಿನಯ ಭಕ್ತಕೋಡಿ, ಲಿಂಗಪ್ಪ ನೇರೋತ್ತಡ್ಕ, ಅಖಿಲ್ ನೇರೋತ್ತಡ್ಕ, ರಾಜೇಶ್ ನೇರೋತ್ತಡ್ಕ, ರಾಧಾಕೃಷ್ಣ ಬಾವಿಕಟ್ಟೆ, ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷರು, ಪಂಚಾಯತ್ ಸದಸ್ಯ ಕಮಲೇಶ್ ಸರ್ವೆ ದೋಳಗುತ್ತು ಈ ಸಂದರ್ಭ ಉಪಸ್ಥಿತರಿದ್ದರು.
0 comments:
Post a Comment