ಗೂಡಿನಬಳಿ ಹಾಗೂ ಬಂಟ್ವಾಳ ಮಸೀದಿಗಳ ವತಿಯಿಂದ ಮಿಲಾದ್ ರ್ಯಾಲಿ - Karavali Times ಗೂಡಿನಬಳಿ ಹಾಗೂ ಬಂಟ್ವಾಳ ಮಸೀದಿಗಳ ವತಿಯಿಂದ ಮಿಲಾದ್ ರ್ಯಾಲಿ - Karavali Times

728x90

4 September 2025

ಗೂಡಿನಬಳಿ ಹಾಗೂ ಬಂಟ್ವಾಳ ಮಸೀದಿಗಳ ವತಿಯಿಂದ ಮಿಲಾದ್ ರ್ಯಾಲಿ

ಬಂಟ್ವಾಳ, ಸೆಪ್ಟೆಂಬರ್ 05, 2025 (ಕರಾವಳಿ ಟೈಮ್ಸ್) : ಇಸ್ಲಾಮಿನ ಅಂತ್ಯ ಪ್ರವಾದಿವರ್ಯರಾದ ಹಝ್ರತ್ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಅವರ 1500ನೇ ಜನ್ಮದಿನದ ಅಂಗವಾಗಿ ಬಂಟ್ವಾಳ-ಕೆಳಗಿನಪೇಟೆ ಹಾಗೂ ಗೂಡಿನಬಳಿ ಮಸೀದಿ ವತಿಯಿಂದ ನೆಬಿದಿನ ರ್ಯಾಲಿ ಮದ್ರಸ ವಿದ್ಯಾರ್ಥಿಗಳ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. 

  • Blogger Comments
  • Facebook Comments

0 comments:

Post a Comment

Item Reviewed: ಗೂಡಿನಬಳಿ ಹಾಗೂ ಬಂಟ್ವಾಳ ಮಸೀದಿಗಳ ವತಿಯಿಂದ ಮಿಲಾದ್ ರ್ಯಾಲಿ Rating: 5 Reviewed By: karavali Times
Scroll to Top