12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕಾಸರಗೋಡು ಮೂಲದ ಆರೋಪಿ ಸೆನ್ ಪೊಲೀಸರ ಬಲೆಗೆ - Karavali Times 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕಾಸರಗೋಡು ಮೂಲದ ಆರೋಪಿ ಸೆನ್ ಪೊಲೀಸರ ಬಲೆಗೆ - Karavali Times

728x90

21 October 2025

12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕಾಸರಗೋಡು ಮೂಲದ ಆರೋಪಿ ಸೆನ್ ಪೊಲೀಸರ ಬಲೆಗೆ

ಮಂಗಳೂರು, ಅಕ್ಟೋಬರ್ 21, 2025 (ಕರಾವಳಿ ಟೈಮ್ಸ್) : 2014 ರ ಅಬಕಾರಿ ಜ್ಯಾರಿ ಮತ್ತು ಲಾಟರಿ ನಿಷೇಧ ದಳ ಪೆÇಲೀಸ್ ಠಾಣಾ  ಅಪರಾಧ ಕ್ರಮಾಂಕ 54/2014  ಕಲಂ 32,(3) ಕೆ.ಇ. ಆಕ್ಟ್ (ಎಲ್ ಪಿ ಸಿ ಸಂಖ್ಯೆ 06/2021) ಪ್ರಕರಣದಲ್ಲಿ ಸುಮಾರು 12 ವರುಷಗಳಿಂದ ತಲೆಮರೆಸಿಕೊಂಡಿರುವ ಎಲ್ ಪಿ ಸಿ ಆಸಾಮಿ, ಕೇರಳ ರಾಜ್ಯದ ಕಾಸರಗೋಡು ನಿವಾಇ ಕೆ ಚಂದ್ರ ಶೇಖರನ್ (54) ಎಂಬಾತನನ್ನು ಸಿಇಎನ್ ಠಾಣಾ ಪೊಲೀಸರು ಅ 21 ರಂದು ಕಾಸರಗೋಡು-ನುಳ್ಳಿಪ್ಪಾಡಿ ಎಂಬಲ್ಲಿಂದ ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಯನ್ನು  ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕಾಸರಗೋಡು ಮೂಲದ ಆರೋಪಿ ಸೆನ್ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top