ಪುತ್ತೂರು ಸರಣಿ ಅಪಘಾತ ನಡೆಸಿದ ಕಾರು ಚಾಲಕ ಅಪ್ರಾಪ್ತ : ವಾಹನ ಮಾಲಕಿ ವಿರುದ್ದ ಪ್ರಕರಣ ದಾಖಲು - Karavali Times ಪುತ್ತೂರು ಸರಣಿ ಅಪಘಾತ ನಡೆಸಿದ ಕಾರು ಚಾಲಕ ಅಪ್ರಾಪ್ತ : ವಾಹನ ಮಾಲಕಿ ವಿರುದ್ದ ಪ್ರಕರಣ ದಾಖಲು - Karavali Times

728x90

13 March 2026

ಪುತ್ತೂರು ಸರಣಿ ಅಪಘಾತ ನಡೆಸಿದ ಕಾರು ಚಾಲಕ ಅಪ್ರಾಪ್ತ : ವಾಹನ ಮಾಲಕಿ ವಿರುದ್ದ ಪ್ರಕರಣ ದಾಖಲು

ಪುತ್ತೂರು, ಮಾರ್ಚ್ 13, ಮಾರ್ಚ್, 2026 (ಕರಾವಳಿ ಟೈಮ್ಸ್) : ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 12 ರಂದು ನಾಲ್ಕು ದ್ವಿಚಕ್ರ ವಾಹನಗಳಿಗೆ ಕಾರೊಂದು ಡಿಕ್ಕಿಯಾಗಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗಿ, ಸದ್ರಿ ಕಾರು ಚಾಲಕನು ಅಪ್ರಾಪ್ತನಾಗಿದ್ದು, ವಾಹನದ ಮಾಲಕಿ, ಅಪ್ರಾಪ್ತ  ಬಾಲಕನ ತಾಯಿ ಪುತ್ತೂರು ನಿವಾಸಿ  ಕೆ ಎ ಮಮತಾಜ್ (42) ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ಸರಣಿ ಅಪಘಾತ ನಡೆಸಿದ ಕಾರು ಚಾಲಕ ಅಪ್ರಾಪ್ತ : ವಾಹನ ಮಾಲಕಿ ವಿರುದ್ದ ಪ್ರಕರಣ ದಾಖಲು Rating: 5 Reviewed By: karavali Times
Scroll to Top